ಶತಭಿಷ ಸಿನಿಮಾವನ್ನು ಎಂ ವೆಂಕಟೇಶ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ನಾಯಕಿಯಾಗಿ ಹಾಗೂ ದೀಪು ಅರ್ಜುನ್ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಕುರಿ ಸುನೀಲ್, ಟೆನ್ನೆಸ್ ಕೃಷ್ಣ, ಮೂಗ್ ಸುರೇಶ್, ಮೈಸೂರು ರಮಾನಂದ್, ಕಾಮಿಡಿ ಕಿಲಾಡಿ ಅಪ್ಪಣ್ಣ ಮುಂತಾದವರು ತಾರಾಗಣದಲ್ಲಿದ್ದಾರೆ. ಅಭಿಷೇಕ್ ರಾಯ್ ಸಂಗೀತ, ಆರ್ ಸೆಲ್ವರಾಜ್ ಛಾಯಾಗ್ರಹಣ ಸಿನಿಮಾಗಿದೆ.