ಸಿದ್ಲಿಂಗು (2012)(U/A)
Release date
13 Jan 2012
genre
ಸಿದ್ಲಿಂಗು ಕಥೆ
ಸಿದ್ಲಿಂಗು ಚಿತ್ರದಲ್ಲಿ ಯೋಗೇಶ್ ನಾಯಕನಾಗಿ ಮತ್ತು ರಮ್ಯ ಅವರು ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ರಂಗಾಯಣ ರಘು, ನಸ್ಸರ್, ಮೊದಲಾದವರ ತಾರಾ ಬಳಗವೇ ಚಿತ್ರದಲ್ಲಿದೆ.
ವಿಜಯ ಪ್ರಸಾದ್ ಅವರ ನಿರ್ದೇಶನದಲ್ಲಿ ಮತ್ತು ಅನೂಪ್ ಸೀಲಿನ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ವಿಜಯ ಪ್ರಸಾದ್ ಅವರ ನಿರ್ದೇಶನದಲ್ಲಿ ಮತ್ತು ಅನೂಪ್ ಸೀಲಿನ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ಸಿದ್ಲಿಂಗು with us? Please send it to us ([email protected]).