Kannada » Movies » Simhadri » Story

ಸಿಂಹಾದ್ರಿ (U/A)

ಪ್ರವರ್ಗ

Action

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

02 Oct 2014
ಕಥೆ
ಸಿಂಹಾದ್ರಿ ಚಿತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿ ಮತ್ತು ಸೌಂದರ್ಯ ಜಯಮಾಲಾ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ.
ಸುಚೇಂದ್ರ ಪ್ರಸಾದ್, ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್, ರಮೇಶ್ ಭಟ್, ಕೋಟೆ ಪ್ರಭಾಕರ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ಶಿವಮಣಿ ಅವರ ನಿರ್ದೇಶನದಲ್ಲಿ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.