ಟೆನೆಂಟ್ ಸಿನಿಮಾವನ್ನು ಶ್ರೀಧರ್ ಶಾಸ್ತ್ರಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ಸೋನು ಗೌಡ, ರಾಕೇಶ್ ಮಯ್ಯ, ತಿಲಕ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಗಿರೀಶ್ ಹೊತೊರ್ ಸಂಗೀತ ಸಂಯೋಜನೆ, ಮನೋಹರ್ ಛಾಯಾಗ್ರಹಣ ಹಾಗೂ ಉಜ್ವಲ್ ಸಂಕಲನ ಸಿನಿಮಾಗಿದೆ. ನಾಗರಾಜ್ ಹಾಗೂ ಪೃಥ್ವಿರಾಜ್ ಸಾಗರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.