ದ ಸೂಟ್ ಸಿನಿಮಾವನ್ನು ಎಸ್ ಭಗತ್ ರಾಜ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕಲೀಂ ಪಾಷಾ, ಸುಜಯ್ ಆರ್ಯ, ಕೆ.ಎಸ್ ಶ್ರೀಧರ್, ಉಮೇಶ್ ಬಣಕರ್, ಕಮಲ್ ತಾರನಾಥ್, ಧನ್ವಿ ಕೋಟೆ, ದೀಪ್ತಿ ಕಾಪ್ಸೆ, ವಿ ನಾಗೇಂದ್ರ ಪ್ರಸಾದ್ ನಟಿಸಿದ್ದಾರೆ. ಕಿರಣ್ ಶಂಕರ್ ಸಂಗೀತ, ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ಸುರೇಶ್ ಡಿ.ಹೆಚ್ ಸಂಕಲನ ಸಿನಿಮಾಗಿದೆ. ಮಾಲತಿ ಗೌಡ ಹಾಗೂ ರಾಮಸ್ವಾಮಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಅತಿಥಿದೇವೋಭವ ಎಂಬ ಅಡಿಬರಹವಿದೆ.