ವಾಘಚಿಪಾಣಿ ಸಿನಿಮಾವನ್ನು ನಟೇಶ್ ಹೆಗ್ಡೆ ನಿರ್ದೇಶನ ಮಾಡಿದ್ದು, ರಿಷಬ್ ಶೆಟ್ಟಿ ಅವರು ತಮ್ಮ ನಿರ್ಮಾಣ ಸಂಸ್ಥೆ ರಿಷಬ್ ಶೆಟ್ಟಿ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಗೋಪಾಲ ಹೆಗಡೆ ಮತ್ತು ಮಲಯಾಳಂನ ಖ್ಯಾತ ನಟ ದಿಲೀಶ್ ಪೋಥನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ವಾಘಚಿಪಾಣಿ ಎಂದರೆ ಹುಲಿಯ ಹೊಂಡ ಅಂತ ಅರ್ಥ. ಈ ರೀತಿಯ ವಿಭಿನ್ನವಾದ ಶೀರ್ಷಿಕೆಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿರುವ ಯುವ ನಿರ್ದೇಶಕ ನಟೇಶ್ ಹೆಗ್ಡೆ ಪೆದ್ರೊ ಸಿನಿಮಾ ರೀತಿಯೇ ಸಿನಿರಸಿಕರ ಮನಗೆಲ್ಲುವ ನೀರೀಕ್ಷೆಯಿದೆ.