ಯು235 ಸಿನಿಮಾವನ್ನು ಚೆನ್ನೇಗೌಡ ಸಿ ಎನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಹಿರಿಯ ನಟ ದೇವರಾಜ್, ರಾಜೇಶ್ ನಟರಂಗ, ಅರುಣ್ ಬಾಲರಾಜ್, ಹನುಮಂತೇಗೌಡ, ರಾಜೇಶ್ ಧ್ರುವಾ, ದಿನೇಶ್ ಮಂಗಳೂರು, ಹಿಮಾ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಕೃಷ್ಣಪ್ಪ ಅವರು ಕಥೆ ಬರೆದಿದ್ದಾರೆ. ಮಂಜುನಾಥ್ ಛಾಯಾಗ್ರಹಣ ಹಾಗೂ ಜಗದೀಶ್ ಎನ್ ಸಂಕಲನವಿದೆ.