ಚಲನಚಿತ್ರಗಳ ಒಳನೋಟ
ಕನ್ನಡದ ಹಲವು ನಟಿಯರು ಪರಭಾಷಾ ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲವರು ಮೊದಲು ಕನ್ನಡದಲ್ಲಿ ನಟಿಸಿ ನಂತರ ಪರಭಾಷೆಯತ್ತ ಮುಖ ಮಾಡಿದ್ರೆ, ಇನ್ನು ಕೆಲವರು ನೇರವಾಗಿ ಬೇರೆ ಭಾಷೆಗೆ ಎಂಟ್ರಿಕೊಟ್ಟಿದ್ದಾರೆ. ಅದೇ ರೀತಿ ದಕ್ಷಿಣ ಚಿತ್ರರಂಗದ ಅನೇಕ ಸ್ಟಾರ್ ಕನ್ನಡದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ನಟಿಯರು ಕನ್ನಡ ಸಿನಿಮಾಗಳಿಂದಲೇ ಯಶಸ್ಸು ಗಳಿಸಿದ್ದಾರೆ. ಹೀಗೆ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಅನೇಕ ನಟಿಯರು ಒಂದೊಂದೇ ಸಿನಿಮಾಗೆ ಸುಸ್ತಾಗಿದ್ದಾರೆ. ಕನ್ನಡದ ಒಂದು ಸಿನಿಮಾದಲ್ಲಿ ನಟಿಸಿ, ಆಮೇಲೆ ಕಣ್ಮರೆಯಾಗಿದ್ದಾರೆ. ಅಂತಹ ಸ್ಟಾರ್ ಪಟ್ಟಿ ಇಲ್ಲಿದೆ.