ಚಲನಚಿತ್ರಗಳ ಒಳನೋಟ
ನಟಿಯರು ಒಂದೆರಡು ಹಿಟ್ ಸಿನಿಮಾಗಳನ್ನು ನೀಡಿದ್ರೆ ಸಾಕು ಬೇರೆ ಸಿನಿಮಾರಂಗದಿಂದ ಸಾಕಷ್ಟು ಆಫರ್ಸ್‌ಗಳು ಸಿಗುತ್ತವೆ. ಅದೇ ರೀತಿ ಚಂದನವದಲ್ಲೂ ಕೂಡ ಅನೇಕ ಪರಭಾಷಾ ನಟಿಯರು ಮಿಂಚಿದ್ದಾರೆ. ಪೈಕಿ ಕೆಲವರು ತಾವು ನಟಿಸಿದ ಒಂದೆರಡು ಸಿನಿಮಾಗಳಲ್ಲೇ ಪ್ರೇಕ್ಷಕರ ಮನಗೆದ್ದು, ಆನಂತರ ಕನ್ನಡ ಚಿತ್ರರಂಗದಿಂದ ದೂರವಾಗಿದ್ದರು. ಅಂತಹ ನಟಿಯರು ಇದೀಗ ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿಕೊಟ್ಟಿದ್ದು, ಆ ನಟಿಯರ ಪಟ್ಟಿ ಇಲ್ಲಿದೆ.