X
ಹೋಮ್ » ಸೆಲಬ್ರಿಟಿಗಳು » ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ

Actress
ಜೀವನ ಚರಿತ್ರೆ :  ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಬಾಲಿವುಡ್ ಚಿತ್ರರಂಗದ ಪ್ರಸಿದ್ಧ ನಟಿ. ಬಾಜಿಗರ್ ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ಕೆಲ ಕನ್ನಡ,ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ರವಿಚಂದ್ರನ್ ಅಭಿನಯದ `ಪ್ರೀತ್ಸೋದ್ ತಪ್ಪಾ?' ಚಿತ್ರದಲ್ಲಿ ಅಭಿನಯಿಸಿದ ಶಿಲ್ಪಾ `ಒಂದಾಗೋಣ ಬಾ',`ಅಟೋ ಶಂಕರ್' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಖ್ಯಾತ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆಯಾಗಿದ್ದಾರೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ `ರಾಜಾಸ್ತಾನ ರಾಯಲ್ಸ್' ತಂಡದ ಒಡತಿಯಾಗಿದ್ದಾರೆ.
ಮುಂದೆ ಓದಿ

ಶಿಲ್ಪಾ ಶೆಟ್ಟಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಪ್ರೇಮ್ 08 Aug 2025
ಡಿ ರಾಜೇಂದ್ರ ಬಾಬು 09 Sep 2005

ಶಿಲ್ಪಾ ಶೆಟ್ಟಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶಿಲ್ಪಾ ಶೆಟ್ಟಿ

ಹೆಸರು ಶಿಲ್ಪಾ ಶೆಟ್ಟಿ
ಹುಟ್ಟಿದ ದಿನ 08 Jun 1975
ವಯಸ್ಸು 51
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶಿಲ್ಪಾ ಶೆಟ್ಟಿ ಆಸ್ತಿ

ಆಸ್ತಿ

ಶಿಲ್ಪಾ ಶೆಟ್ಟಿ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+