twitter
    Celebs»Abhirami

    ಅಭಿರಾಮಿ

    Actress
    ಅಭಿರಾಮಿ ಕನ್ನಡ,ತಮಿಳು,ತೆಲುಗು ಮತ್ತು ಮಲಯಾಳಂ ಚಿತ್ರರ ಸಕ್ರಿಯವಾಗಿರುವ ಬಹುಭಾಷಾ ನಟಿ ಮತ್ತು ಕಿರುತೆರೆ ನಿರೂಪಕಿ. ಇವರ ತಂದೆ ಗೋಪಿಕುಮಾರ್ ಮತ್ತು ತಾಯಿ ಪುಷ್ಪಾ .ಇಬ್ಬರು ಕೇರಳದಲ್ಲಿ ನೆಲೆಸಿದ ಬ್ಯಾಂಕ ಉದ್ಯೋಗಿಗಳು. ತಮಿಳುನಾಡಿನಲ್ಲಿ ಜನಿಸಿದ ಅಭಿರಾಮಿ ತಮ್ಮ ಶಿಕ್ಷಣವೆಲ್ಲಾ ಮುಗಿಸಿದ್ದು... ReadMore
    Famous For

    ಅಭಿರಾಮಿ ಕನ್ನಡ,ತಮಿಳು,ತೆಲುಗು ಮತ್ತು ಮಲಯಾಳಂ ಚಿತ್ರರ ಸಕ್ರಿಯವಾಗಿರುವ ಬಹುಭಾಷಾ ನಟಿ ಮತ್ತು ಕಿರುತೆರೆ ನಿರೂಪಕಿ. ಇವರ ತಂದೆ ಗೋಪಿಕುಮಾರ್ ಮತ್ತು ತಾಯಿ ಪುಷ್ಪಾ .ಇಬ್ಬರು ಕೇರಳದಲ್ಲಿ ನೆಲೆಸಿದ ಬ್ಯಾಂಕ ಉದ್ಯೋಗಿಗಳು. ತಮಿಳುನಾಡಿನಲ್ಲಿ ಜನಿಸಿದ ಅಭಿರಾಮಿ ತಮ್ಮ ಶಿಕ್ಷಣವೆಲ್ಲಾ ಮುಗಿಸಿದ್ದು ಕೇರಳದಲ್ಲಿ. ಅಮೇರಿಕಾದ ಓಹಿಯೊದಲ್ಲಿ ಮನಶಾಸ್ತ್ರ ಮತ್ತು ಸಂವಹನ ಕ್ಷೇತ್ರದಲ್ಲಿ ಪದವಿ ಪಡೆದ ಇವರು ಅಲ್ಲಿಯೆ ಉದ್ಯೋಗ ಪಡೆದರು.

    1995 ರಲ್ಲಿ ನಟನಾವೃತ್ತಿಗೆ ಇಳಿದ ಇವರು 2004 ರಿಂದ 2013 ವರೆಗೂ ನಟನೆಯಿಂದ ಬ್ರೇಕ್ ಪಡೆದು ಅಮೇರಿಕಾದಲ್ಲಿ ನೆಲೆಸಿದ್ದರು. `ವಿಶ್ವರೂಪಂ',`ವಿಶ್ವರೂಪಂ 2' ,`ಉತ್ತಮ ವಿಲನ್' ಚಿತ್ರಗಳಲ್ಲಿ ನಟಿ ಪೂಜಾ ಕುಮಾರಿಯವರ ವಾಯ್ಸ ಡಬ್ ಕೂಡ ಮಾಡಿದ್ದಾರೆ.

    Read More
    ಅಭಿರಾಮಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X