ಚಲನಚಿತ್ರಗಳ ಒಳನೋಟ
ಮದುವೆಯೆಂಬುದು ವೈಯಕ್ತಿಕ ವಿಚಾರವಾಗಿದ್ದರೂ ತಮ್ಮ ನೆಚ್ಚಿನ ನಟ-ನಟಿಯರ ವಿವಾಹದ ಕುರಿತು ಅವರ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿರುತ್ತದೆ. 40 ವರ್ಷ ವಯಸ್ಸು ದಾಟಿಯೂ ಇನ್ನೂ ಮದುವೆಯಾಗದ ಅನೇಕ ನಟರು ಸ್ಯಾಂಡಲ್‌ವುಡ್‌ನಲ್ಲಿದ್ದಾರೆ. ಅನೇಕ ಸಿನಿಮಾ ನಟಿಯರು ಮದುವೆಯಾಗಲು ನಿರ್ಧರಿಸುವಷ್ಟರಲ್ಲಿ ವಯಸ್ಸು ದಾಟಿ ಹೋಗಿರುತ್ತದೆ. ಇಲ್ಲಿ 40 ವರ್ಷ ಕಳೆದರೂ ಇನ್ನೂ ಮದುವೆಯಾಗದ ಸ್ಯಾಂಡಲ್‌ವುಡ್ ನಟರ ಮಾಹಿತಿಯನ್ನು ನೀಡಲಾಗಿದೆ.