X
ತಿಲಕ್

ತಿಲಕ್

Actor
ಜೀವನ ಚರಿತ್ರೆ :  ತಿಲಕ್ ಶೇಖರ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ. 1982 ಮಾರ್ಚ 14 ರಂದು ಬೆಂಗಳೂರಿನಲ್ಲಿ ಜನಿಸಿದ ಇವರು ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲ್ ಆಗಿದ್ದರು. 2006 ರಲ್ಲಿ ತೆರೆಕಂಡ `ಗಂಡಹೆಂಡತಿ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಇವರು ಮುಂದೆ ಹಲವಾರು ಚಿತ್ರಗಳಲ್ಲಿ ನಾಯಕ, ಖಳನಾಯಕ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.`ಉಗ್ರಂ' ಚಿತ್ರದಲ್ಲಿನ ಇವರ ಪಾತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. 2013 ರಲ್ಲಿ ನೆಡೆದ ಕನ್ನಡ `ಬಿಗ್ ಬಾಸ್'ನ ಮೊದಲ ಅವತರಣಿಕೆಯಲ್ಲಿ ಇವರು ಸ್ಪರ್ಧಿಯಾಗಿದ್ದರು.
ಮುಂದೆ ಓದಿ

ತಿಲಕ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಬರಗೂರು ರಾಮಚಂದ್ರಪ್ಪ 16 May 2025
ವಿಜಯ್ ಕನ್ನಡಿಗ 07 Mar 2024
ಶ್ರೀಧರ್ ಶಾಸ್ತ್ರಿ 22 Nov 2024
as Actor
ಕಿರಣ್ ಆರ್.ಕೆ 27 Oct 2023

ತಿಲಕ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ತಿಲಕ್

ಹೆಸರು ತಿಲಕ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ತಿಲಕ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+