ಸಿಂಪಲ್ ಕಥೆಗಳಿಗೆ ವಿನೂತನ ನಿರೂಪಣೆ ನೀಡಿ ಹಿಟ್ ಚಿತ್ರಗಳನ್ನು ನೀಡುವಲ್ಲಿ ನಿರ್ದೇಶಕ ಸುನಿ ಎತ್ತಿದ ಕೈ. ನಿರ್ದೇಶಿಸಿದ ಕೆಲವೇ ಚಿತ್ರಗಳಲ್ಲಿ ಎಲ್ಲಾ ರೀತಿಯ ಸಿನಿಮಾ ವಿಷಯಗಳನ್ನು ಬಹುತೇಕ ಸೆರೆ ಹಿಡಿದಿದ್ದಾರೆ. ಇಲ್ಲಿ ಸಿಂಪಲ್ ಸುನಿ ನಿರ್ದೇಶನದ ಟಾಪ್ 5 ಚಲನಚಿತ್ರಗಳನ್ನು ನೀಡಿದೆ.
ಕ್ರಿಟಿಕ್ಸ್ ರಿವ್ಯೂ : 3ಜಾನರ್ :Socialರಿಲೀಸ್ ದಿನಾಂಕ : 08 Mar 2013
ಕಲಾವಿದರು : ರಕ್ಷಿತ್ ಶೆಟ್ಟಿ
,ಶ್ವೇತ ಶ್ರೀವಾತ್ಸವ್ಕಥೆ : ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿ ಮಾತು ಶ್ವೇತ ಶ್ರೀವಾತ್ಸವ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಶ್ರೀ ನಗರ ...
ಹ್ಯಾಪಿ ಬರ್ತಡೇ: ಸಿಂಪಲ್ ಸುನಿ ನಿರ್ದೇಶನದ ಟಾಪ್ 5 ಸಿನಿಮಾಗಳ ಪಟ್ಟಿ ಇಲ್ಲಿದೆ. -ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ/top-listing/happy-birthday-here-is-the-list-of-top-5-movies-directed-simple-suni-3-1536.html#simple-aagi-ondu-love-story
ಕ್ರಿಟಿಕ್ಸ್ ರಿವ್ಯೂ : 3.5ಜಾನರ್ :Horrorರಿಲೀಸ್ ದಿನಾಂಕ : 21 Jul 2017
ಕಲಾವಿದರು : ರಿಷಿ
,ಶ್ರದ್ಧಾ ಶ್ರೀನಾಥ್ಕಥೆ : ರಿಷಿ ಮತ್ತು ಶ್ರದ್ಧಾ ಶ್ರೀನಾಥ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಆಪರೇಷನ್ ಆಲಮೇಲಮ್ಮ ಸುನಿ ನಿರ್ದೇಶನದ ನಾಲ್ಕನೇ ಚಿತ್ರ. ರಿಷಿ ನಾಯಕನಾಗಿ ಪರಿಚಿತರಾದ ಈ ಚಿತ್ರ ಒಳ್ಳೆಯ ಯಶಸ್ಸು �
ಹ್ಯಾಪಿ ಬರ್ತಡೇ: ಸಿಂಪಲ್ ಸುನಿ ನಿರ್ದೇಶನದ ಟಾಪ್ 5 ಸಿನಿಮಾಗಳ ಪಟ್ಟಿ ಇಲ್ಲಿದೆ. -ಆಪರೇಷನ್ ಆಲಮೇಲಮ್ಮ/top-listing/happy-birthday-here-is-the-list-of-top-5-movies-directed-simple-suni-3-1536.html#operation-alamelamma
ಕ್ರಿಟಿಕ್ಸ್ ರಿವ್ಯೂ : 0ಜಾನರ್ :Dramaರಿಲೀಸ್ ದಿನಾಂಕ : 29 Dec 2017
ಕಲಾವಿದರು : ಗಣೇಶ್
,ರಶ್ಮಿಕಾ ಮಂದಣ್ಣಕಥೆ : ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಚಮಕ್ ಚಿತ್ರ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತು. ಇಬ್ಬರು ವಿಭಿನ್ನ ವ್ಯಕ್ತಿಗಳು ಬೇರೆ ಮುಖವಾಡ ಹಾಕಿ ಮ
ಹ್ಯಾಪಿ ಬರ್ತಡೇ: ಸಿಂಪಲ್ ಸುನಿ ನಿರ್ದೇಶನದ ಟಾಪ್ 5 ಸಿನಿಮಾಗಳ ಪಟ್ಟಿ ಇಲ್ಲಿದೆ. -ಚಮಕ್/top-listing/happy-birthday-here-is-the-list-of-top-5-movies-directed-simple-suni-3-1536.html#chamak
ಕ್ರಿಟಿಕ್ಸ್ ರಿವ್ಯೂ : 4ಜಾನರ್ :Comedyರಿಲೀಸ್ ದಿನಾಂಕ : 26 Nov 2021
ಕಲಾವಿದರು : ಗಣೇಶ್
,ಸುರಭಿಕಥೆ : ಚಮಕ್ ಚಿತ್ರದ ನಂತರ ಮತ್ತೊಮ್ಮೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಕಾಂಬಿನೇಶನ್ ನಲ್ಲಿ ಮೂಡಿ ಬಂದಿರುವ ಸಖತ್ ಚಿತ್ರದಲ್ಲಿ ತಮಿಳು ನಟಿ ಸುರಭಿ ಮತ್ತು ನಿಶ್ವಿಕಾ ನಾಯ್ಡು ನಾಯಕಿಯಾಗಿ ...
ಹ್ಯಾಪಿ ಬರ್ತಡೇ: ಸಿಂಪಲ್ ಸುನಿ ನಿರ್ದೇಶನದ ಟಾಪ್ 5 ಸಿನಿಮಾಗಳ ಪಟ್ಟಿ ಇಲ್ಲಿದೆ. -ಸಖತ್/top-listing/happy-birthday-here-is-the-list-of-top-5-movies-directed-simple-suni-3-1536.html#sakath
ಕ್ರಿಟಿಕ್ಸ್ ರಿವ್ಯೂ : 0ಜಾನರ್ :Romanceರಿಲೀಸ್ ದಿನಾಂಕ : 06 May 2022
ಕಲಾವಿದರು : ಶರಣ್
,ಸಿಂಪಲ್ ಸುನಿಕಥೆ : ಸಿಂಪಲ್ ಸುನಿ ನಿರ್ದೇಶಿಸುತ್ತಿರುವ `ಅವತಾರ ಪುರುಷ' ಚಿತ್ರದಲ್ಲಿ ಶರಣ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪುಷ್ಕರ ಮಲ್ಲಿಕಾರ್ಜುನಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ,`ಟಗರು' ಚಿತ್ರದ ...
ಹ್ಯಾಪಿ ಬರ್ತಡೇ: ಸಿಂಪಲ್ ಸುನಿ ನಿರ್ದೇಶನದ ಟಾಪ್ 5 ಸಿನಿಮಾಗಳ ಪಟ್ಟಿ ಇಲ್ಲಿದೆ. -ಅವತಾರ ಪುರುಷ/top-listing/happy-birthday-here-is-the-list-of-top-5-movies-directed-simple-suni-3-1536.html#avatar-purusha