twitter
    Celebs»Shwetha Srivatsav

    ಶ್ವೇತ ಶ್ರೀವಾತ್ಸವ್

    Actress
    Born : 04 Sep 1987
    Birth Place : ಬೆಂಗಳೂರು
    ಶ್ವೇತ ಶ್ರೀವಾತ್ಸವ್ ಅವರು ಜನಿಸಿದ್ದು ೪ ಸೆಪ್ಟೆಂಬರ್ ೧೯೮೭ ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ. ಇವರು ಮೀಡಿಯಾ ವಿಷಯವನ್ನು ಸಹ ಕಲಿತು ಅನೇಕ ಟಿವಿ ಕಾರ್ಯಕ್ರಮಗಳಿಗೆ ನಿರೂಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇದಲ್ಲದೆ ಅನೇಕ ಕನ್ನಡ, ತೆಲುಗು,... ReadMore
    Famous For
    ಶ್ವೇತ ಶ್ರೀವಾತ್ಸವ್ ಅವರು ಜನಿಸಿದ್ದು ೪ ಸೆಪ್ಟೆಂಬರ್ ೧೯೮೭ ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ.

    ಇವರು ಮೀಡಿಯಾ ವಿಷಯವನ್ನು ಸಹ ಕಲಿತು ಅನೇಕ ಟಿವಿ ಕಾರ್ಯಕ್ರಮಗಳಿಗೆ ನಿರೂಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇದಲ್ಲದೆ ಅನೇಕ ಕನ್ನಡ, ತೆಲುಗು, ಧಾರಾವಾಹಿಗಳಲ್ಲಿ ಅಭಿನಹಿಸಿದ್ದಾರೆ.

    ೨೦೧೩ರಲ್ಲಿ ಬಿಡುಗಡೆಗೊಂಡ ಕನ್ನಡ ಚಿತ್ರ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಚಿತ್ರದ ಮೂಲಕ ಮುಖ್ಯ ಪಾತ್ರದಲ್ಲಿ ಅಭಿನಹಿಸಿ ಎಲ್ಲರ ಮಾತಾದರು ಶ್ವೇತ ಶ್ರೀವಾತ್ಸವ್. ಚಿತ್ರದ ಯಶಸ್ವಿ ನಂತರ ಇವರಿಗೆ ಅನೇಕ ಕನ್ನಡ ಚಿತ್ರಗಳಲ್ಲಿ ಅಭಿನಹಿಸುವ ಅವಕಾಶಗಳು ಸಿಕ್ಕಿದವು. ಹೀಗೆ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ತೆರೆಯ ಮೇಲೆ ಮಿಂಚುತ್ತಿದ್ದಾರೆ.
    Read More
    • ಹೋಪ್ ಚಿತ್ರದ ಟ್ರೇಲರ್
    ಶ್ವೇತ ಶ್ರೀವಾತ್ಸವ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X