twitter
    Celebs»Rishi

    ರಿಷಿ

    Actor
    Born : 21 Jun 1988
    Birth Place : mysore
    ಮೈಸೂರಿನಲ್ಲಿ ಜನಿಸಿದ ರಿಷಿ  ಅವರದು ಬಹುಮುಖ ಪ್ರತಿಭೆ. SJM ಪಾಲಿಟೆಕ್ನಿಕ್ ಕಾಲೇಜಿನ ಎಂಜಿನಿಯರಿಂಗ್  ಪಧವೀಧರರು. ಓದುವಾಗಲೇ ಅಭಿನಯದ ಗೀಳಿದ್ದ ಇವರು ,ಮೈಸೂರಿನ ಹಲವು ರಂಗಮಂದಿರಗಳಲ್ಲಿ ಅಭಿನಯಸುತ್ತಿದ್ದರು. ಹಾಗೂ ತಮ್ಮ ಕಾಲೇಜಿನ ನಾಟಕ ತಂಡದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಾ  ,ಉಳಿದ ಸಮಯದಲ್ಲಿ... ReadMore
    Famous For
    ಮೈಸೂರಿನಲ್ಲಿ ಜನಿಸಿದ ರಿಷಿ ಅವರದು ಬಹುಮುಖ ಪ್ರತಿಭೆ. SJM ಪಾಲಿಟೆಕ್ನಿಕ್ ಕಾಲೇಜಿನ ಎಂಜಿನಿಯರಿಂಗ್  ಪಧವೀಧರರು. ಓದುವಾಗಲೇ ಅಭಿನಯದ ಗೀಳಿದ್ದ ಇವರು ,ಮೈಸೂರಿನ ಹಲವು ರಂಗಮಂದಿರಗಳಲ್ಲಿ ಅಭಿನಯಸುತ್ತಿದ್ದರು. ಹಾಗೂ ತಮ್ಮ ಕಾಲೇಜಿನ ನಾಟಕ ತಂಡದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಾ  ,ಉಳಿದ ಸಮಯದಲ್ಲಿ ರೇಡಿಯೋ ಜಾಕಿಯಾಗಿಕಾರ್ಯ ನಿರ್ವಹಿಸಿದರು.
     
    ಪದವಿಯ ನಂತರ ಕೆಲವು ಕಾಲ ಕಾರ್ಪೊರೇಟ್ ಉದ್ಯೋಗ ಮಾಡಿದ ಇವರು, ನಂತರ ಉದ್ಯೋಗ ತೊರೆದು ಪೂರ್ಣಪ್ರಮಾಣ ಅಭಿನಯದಲ್ಲಿ ತೊಡಗಿಕೊಂಡರು. ಟಿ.ಏನ್.ಸೀತಾರಾಮ್ ನಿರ್ದೇಶನದ ಮಹಾಪರ್ವ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿ, ಅನುರೂಪ ಧಾರವಾಹಿಯ ಮೂಲಕ ಮನೆ ಮಾತಾದರು. 
    ಇವರು ನಾಯಕನಾಗಿ ನಟಿಸಿದ ಮೊದಲ ಚಿತ್ರ ಆಪರೇಷನ್ ಅಲಮೇಲಮ್ಮ ಭರ್ಜರಿ ಪ್ರದರ್ಶನಗೊಂಡಿತು . ಈಗ ಪುನೀತ್ ರಾಜಕುಮಾರ್ ಅವರ PRK...
    Read More
    • ಮನಸು ಬೇರೆಯ ದಿಕ್ಕಲಿ ಸಾಗಲು ವಿಡಿಯೋ ಸಾಂಗ್-ರಾಮನ ಅವತಾರ
    • ರಾಮನ ಅವತಾರ ಸಿನಿಮಾ ಟೀಸರ್
    • ಸಾರ್ವಜನಿಕರಿಗೆ ಸುವರ್ಣಾವಕಾಶ ಟ್ರೇಲರ್
    ರಿಷಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X