ಚಮಕ್ ಚಿತ್ರದ ನಂತರ ಮತ್ತೊಮ್ಮೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಕಾಂಬಿನೇಶನ್ ನಲ್ಲಿ ಮೂಡಿ ಬರಲಿರುವ ಸಖತ್ ಚಿತ್ರದಲ್ಲಿ ತಮಿಳು ನಟಿ ಸುರಭಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಸುರಭಿ ಚಂದನವನ ಪ್ರವೇಶಿಸಿಲಿದ್ದಾರೆ. ಕೆವಿಎನ್ ಮತ್ತು ಸುಪ್ರೀತ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ. ಚಮಕ್ ಚಿತ್ರಕ್ಕೆ ಸಂಗೀತ ನೀಡಿದ್ದ ಜುಡಾ ಸ್ಯಾಂಡಿ ಮತ್ತು ಛಾಯಾಗ್ರಹಣ ಮಾಡಿದ್ದ ಸಂತೋಷ್ ರೈ ಪಥಜೆ ಈ ಚಿತ್ರದಲ್ಲೂ ಮುಂದುವರೆಯಲಿದ್ದಾರೆ.
2020 ಫೆಬ್ರವರಿ 24 ರಂದು ಚಿತ್ರದ ಮುಹೂರ್ತ ನೇರವೇರಿತು. ಬೆಂಗಳೂರಿನಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಸದ್ಯದ ರಿಯಾಲಿಟಿ ಶೋ ಗಳು ಮತ್ತು ಕೋರ್ಟ್ ಕೇಸೊಂದರ ಸುತ್ತ ಚಿತ್ರ ಸುತ್ತಲಿದೆ.
Read: Complete ಸಖತ್ ಕಥೆ
-
ಸಿಂಪಲ್ ಸುನಿDirector
-
ಸುಪ್ರೀತ್Producer
-
ಜುಡಾ ಸ್ಯಾಂಡಿMusic Director
-
ಸಂತೋಷ್ ರೈ ಪಥಜೆCinematogarphy
-
ಬಾಲಿವುಡ್ ಗೆ ಎಂಟ್ರಿ ಕೊಟ್ಟ 'ದಿಯಾ' ಪೃಥ್ವಿ ಅಂಬರ್; ಯಾವ ಸಿನಿಮಾ?
-
ವೈದ್ಯರೇ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಬಿಳಿ ಕೋಟು ಧರಿಸಲಿದ್ದಾರೆ ಗಣೇಶ್
-
ಅನೀಶ್ 'ರಾಮಾರ್ಜುನ' ಸಿನಿಮಾದ ರಿಲೀಸ್ ಡೇಟ್ ಫಿಕ್ಸ್: ರಕ್ಷಿತ್ ಶೆಟ್ಟಿ ಸಾಥ್
-
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
-
ಸುದೀಪ್ 'ಫ್ಯಾಂಟಮ್' ಸಿನಿಮಾದ ಟೈಟಲ್ ಬದಲಾವಣೆ: ನಿರ್ದೇಶಕರು ಹೇಳಿದ್ದೇನು?
-
ಗಾಜನೂರು ಸಿನಿಮಾ: ಇದು ಅಣ್ಣಾವ್ರ ಗಾಜನೂರು ಅಲ್ಲ, ಶಿವಮೊಗ್ಗದ ಗಾಜನೂರಿನ ಕಥೆ
ನಿಮ್ಮ ಪ್ರತಿಕ್ರಿಯೆ