ಚಲನಚಿತ್ರಗಳ ಒಳನೋಟ
ಮೊದಲೆಲ್ಲಾ ದಂಪತಿಗಳು ತಮ್ಮ ಮಧ್ಯೆ ಏನೇ ಸಮಸ್ಯೆ ಬಂದರೂ ಅನುಸರಿಸಿಕೊಂಡು ಹೋಗುತ್ತಿದ್ದರು. ಆದ್ರೀಗ ಪ್ರತಿಯೊಬ್ಬರು ಸ್ವತಂತ್ರರಾಗಿದ್ದಾರೆ. ಸಹಿಸಿಕೊಳ್ಳುವ ಮನಸ್ಥಿತಿ ಬದಲಾಗಿದ್ದು, ಸಂಬಂಧಗಳ ಮೌಲ್ಯ ಕಡಿಮೆಯಾಗಿದೆ. ಹೀಗಾಗಿ, ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಸಿನಿಮಾರಂಗಕ್ಕೂ ಇದು ಹೊಸತಲ್ಲ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲೂ ಡಿವೋರ್ಸ್ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲಿ ಡಿವೋರ್ಸ್ ಆಗಿರುವ ಸ್ಯಾಂಡಲ್‌ವುಡ್ ಜೋಡಿಗಳ ಪಟ್ಟಿಯನ್ನು ನೀಡಲಾಗಿದೆ.