Updated: Monday, February 17, 2020, 09:48 AM [IST]
ಕೆಜಿಎಫ್ ಚಿತ್ರ ಐದು ಭಾಷೆಗಳಲ್ಲಿ ತೆರೆಕಂಡು ಜಯಭೇರಿ ಬಾರಿಸಿದ ಮೇಲೆ ಕನ್ನಡದಲ್ಲಿ ಕೂಡ ಪ್ಯಾನ್ ಇಂಡಿಯಾ ಚಿತ್ರ ಬಿಡುಗಡೆ ಕಾನ್ಸೆಪ್ಟ್ ಆರಂಭವಾಯಿತು. ನಂತರ ತೆರೆಗೆ ಬಂದ ಕುರುಕ್ಷೇತ್ರ ಮತ್ತು ಪೈಲ್ವಾನ್ ಚಿತ್ರಗಳು ಕೂಡ ಪಂಚಭಾಷೆಗಳಲ್ಲಿ ಬಿಡುಗಡೆಯಾಗಿ ನೂರು ಕೋಟಿ ಕ್ಲಬ್ ಸೇರಿದವು. ಇದೇ ಸಾಲಿನಲ್ಲಿ ಭಾರತದಾದ್ಯಂತ ತೆರೆಕಂಡು ಬಾಕ್ಸಾಫೀಸಿನಲ್ಲಿ ಮೋಡಿ ಮಾಡಲು ಮುಂಬರುವ ಪ್ಯಾನ್ ಇಂಡಿಯಾ ಚಿತ್ರಗಳನ್ನು ಇಲ್ಲಿ ನೀಡಿದೆ.
ರಕ್ಷಿತ್ ಶೆಟ್ಟಿ ಪೋಲಿಸ್ ಅವತಾರದಲ್ಲಿ ಕಾಣಿಸಿಕೊಂಡಿರುವ 90 ರ ದಶಕ ಕಥೆಯುಳ್ಳ ಚಿತ್ರ ಡಿಸೆಂಬರ್ ತಿಂಗಳಿನಲ್ಲಿ ತೆರೆಕಾಣಲಿದೆ. ಕನ್ನಡವಲ್ಲದೇ ಹಿಂದಿ ಸೇರಿ ಪಂಚ ಭಾಷೆಗಳಲ್ಲಿ ತೆರೆಕಾಣಲಿದೆ..
Upcoming Kannada Movies Releasing Pan India-Avane Srimannarayana/top-listing/upcoming-kannada-movies-releasing-pan-india-avane-srimannarayana-3-3279-285.html
ಕ್ರಿಸಮಸ್ ಪ್ರಯುಕ್ತ ತೆರೆಕಾಣುಲಿರುವ ಪೊಗರು ಚಿತ್ರ ಕನ್ನಡ ಮತ್ತು ತೆಲಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಎರಡು ವರ್ಷಗಳ ನಂತರ ಧ್ರುವ ಸರ್ಜಾ ಮತ್ತೊಂದು ಖಡಕ್ ಆ್ಯಕ್ಸನ್ ಚಿತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.
Upcoming Kannada Movies Releasing Pan India-Pogaru/top-listing/upcoming-kannada-movies-releasing-pan-india-pogaru-3-3280-285.html
ಹಲವು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಿರುವ ರಾಧಿಕಾ ಕುಮಾರಸ್ವಾಮಿಯವರು ಹಾರರ್ ಥ್ರಿಲ್ಲರ್ ದಮಯಂತಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ದಕ್ಷಿಣದ ಎಲ್ಲ ಭಾಷೆಗಳಲ್ಲಿ ಬಿಡುಗಡೆ ಮಾಡುವ ಸನ್ನಾಹದಲ್ಲಿ ಚಿತ್ರತಂಡವಿದೆ.
Upcoming Kannada Movies Releasing Pan India-Damayanthi/top-listing/upcoming-kannada-movies-releasing-pan-india-damayanthi-3-3281-285.html