twitter
    X
    Home ಚಲನಚಿತ್ರಗಳ ಒಳನೋಟ

    2022ರ ಸ್ಯಾಂಡಲ್​ವುಡ್​ನ ಟಾಪ್ 10 ನಟಿಯರು

    Author Sowmya Bairappa | Updated: Wednesday, August 24, 2022, 12:32 PM [IST]

    ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಇದ್ದೇ ಇರುತ್ತೆ. ಅದರಲ್ಲೂ ಬಣ್ಣದ ಲೋಕದಲ್ಲಿ ಕೊಂಚ ಹೆಚ್ಚಾಗಿಯೇ ಇರುತ್ತದೆ. ಸಿನಿಮಾ ತಾರೆಯರಲ್ಲಿ ಮುಂಚೂಣಿಯಲ್ಲಿ ಇರುವವರ ಹೆಸರುಗಳು ಹೆಚ್ಚು ವೇಗವಾಗಿ ಬದಲಾಗುತ್ತಲೇ ಇರುತ್ತೆ. ಇಂದು ಟಾಪ್‌ನಲ್ಲಿ ಇರುವವರು ನಾಳೆ ಇರುವುದಿಲ್ಲ. 2022ರ ಸ್ಯಾಂಡಲ್​ವುಡ್​ನ ಟಾಪ್ 10 ನಟಿಯರ ಮಾಹಿತಿ ಇಲ್ಲಿದೆ.

    cover image
    ರಚಿತಾ ರಾಮ್

    ರಚಿತಾ ರಾಮ್

    1

    ರಚಿತಾ ರಾಮ್ ಅಭಿನಯದ ಮಾನ್ಸೂನ್ ರಾಗ, ವೀರಂ, ಡಾಲಿ, ಶಬರಿ Searching For ರಾವಣ, ಕ್ರಾಂತಿ, ಲವ್ ಮಿ ಆರ್ ಹೇಟ್ ಮಿ, ಲಿಲ್ಲಿ, ಮ್ಯಾಟ್ನಿ, ಎಪ್ರಿಲ್ ಚಿತ್ರಗಳು ಇದೇ ವರ್ಷ ಬಿಡುಗಡೆಗೆ ಸಜ್ಜಾಗಿದ್ದು, ಬ್ಯಾಡ್ ಮ್ಯಾನರ್ಸ್ 2023ರಲ್ಲಿ ಬಿಡುಗಡೆಯಾಗಲಿದೆ. 

    ಆಶಿಕಾ ರಂಗನಾಥ

    ಆಶಿಕಾ ರಂಗನಾಥ

    2

    ಆಶಿಕಾ ರಂಗನಾಥ್ ನನಟಿಸಿರುವ  ರೇಮೊ ಸಿನಿಮಾ ನವೆಂಬರ್ 4ರಂದು ತೆರೆಕಾಣಲಿದೆ. 

    ಆದಿತಿ ಪ್ರಭುದೇವ

    ಆದಿತಿ ಪ್ರಭುದೇವ

    3

    ಅದಿತಿ ಪ್ರಭುದೇವ ಅಭಿನಯದ ಪದವಿ ಪೂರ್ವ, Once Upon A Time In ಜಮಾಲಿಗುಡ್ಡ, ತೋತಾಪುರಿ ಚಾಪ್ಟರ್ 1, ಅಂದೊಂದಿತ್ತು ಕಾಲ, ತ್ರಿಬಲ್ ರೈಡಿಂಗ್, ಮಾಫಿಯಾ  ಈ ವರ್ಷ ತೆರೆ ಕಾಣಲಿವೆ.

    ರಶ್ಮಿಕಾ ಮಂದಣ್ಣ

    ರಶ್ಮಿಕಾ ಮಂದಣ್ಣ

    4

    ರಶ್ಮಿಕಾ ಮಂದಣ್ಣ ಅಭಿನಯದ ಗುಡ್ ಬೈ, ಪುಷ್ಪ ದಿ ರೂಲ್, ವರಿಸು, ವಾರಸುಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.    

    ಶ್ರೀನಿಧಿ  ಶೆಟ್ಟಿ

    ಶ್ರೀನಿಧಿ ಶೆಟ್ಟಿ

    5

    ನಟಿ ಶ್ರೀನಿಧಿ ಶೆಟ್ಟಿ ಸದ್ಯ ನಟ ವಿಕ್ರಂ ಜೊತೆಗೆ ಕೋಬ್ರಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.  

    ಸಂಜನಾ ಆನಂದ್

    ಸಂಜನಾ ಆನಂದ್

    6

    ಸಂಜನಾ ಆನಂದ್‌ ಅಭಿನಯದ ಕ್ಷತ್ರಿಯ ಸಿನಿಮಾ 2022ರ ಡಿಸೆಂಬರ್ 24ರಂದು ಬಿಡುಗಡೆಗೆ ಸಿದ್ಧವಾಗಿದೆ.  

    ಅಮೃತಾ ಅಯ್ಯಂಗಾರ್

    ಅಮೃತಾ ಅಯ್ಯಂಗಾರ್

    7

    ಅಮೃತ ಅಯ್ಯಂಗಾರ್ ನಟನೆಯ ಅಬ್ಬಬ್ಬ ಚಲನಚಿತ್ರ ಸೆಪ್ಟೆಂಬರ್ 24ರಂದು ಬಿಡುಗಡೆಯಾಗಲಿದೆ. 

    ಶ್ರೀಲೀಲಾ

    ಶ್ರೀಲೀಲಾ

    8

    ಕಿಸ್​, ಭರಾಟೆ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಶ್ರೀಲೀಲಾ, ಸದ್ಯ  ಧ್ರುವ ಸರ್ಜಾ ಅಭಿನಯದ ದುಬಾರಿ ಚಿತ್ರದಲ್ಲಿ  ಅಭಿನಯಿಸುತ್ತಿದ್ದಾರೆ.   

    ರೀಷ್ಮಾ ನಾನಯ್ಯ

    ರೀಷ್ಮಾ ನಾನಯ್ಯ

    9

    ನಟಿ ರೀಷ್ಮಾ ನಾನಯ್ಯ ಅಭಿನಯದ ರಾಣಾ, ವಾಮನ, ಮಾರ್ಗ, ಬಾನ  ದಾರಿಯಲ್ಲಿ ಈ ವರ್ಷ ತೆರೆಗೆ ಬರಲಿವೆ. 

    ನಿಶ್ವಿಕಾ ನಾಯ್ಡು

    ನಿಶ್ವಿಕಾ ನಾಯ್ಡು

    10

    ನಟಿ ನಿಶ್ವಿಕಾ ನಾಯ್ಡು ನಟಿಸಿರುವ ದಿಲ್ ಪಸಂದ್, ಗುರು ಶಿಷ್ಯರು ಸಿನಿಮಾಗಳು ಆಗಸ್ಟ್, ನವೆಂಬರ್ ನಲ್ಲಿ ತೆರೆ ಕಾಣಲಿವೆ. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X