ಚಲನಚಿತ್ರಗಳ ಒಳನೋಟ
ಹಾಸ್ಯ ಸಿನಿಮಾಗಳು ದೊಡ್ಡವರಿಂದ ಹಿಡಿದು ಚಿಕ್ಕವರೆಗೆ ಬಹುತೇಕ ಎಲ್ಲರಿಗೂ ಇಷ್ಟವಾಗುತ್ತವೆ. ಕನ್ನಡದಲ್ಲಿ ಕಾಮಿಡಿ ಚಿತ್ರಗಳು ತೆರೆಗೆ ಬಂದಿವೆ. ಎಲ್ಲಾ ಚಿತ್ರಗಳಲ್ಲೂ ಹಾಸ್ಯ ಚಿತ್ರದ ಒಂದು ಅವಿಭಾಜ್ಯ ಅಂಗವಾದರೆ, ಕೆಲ ಚಿತ್ರಗಳಲ್ಲಿ ಹಾಸ್ಯವೇ ಪ್ರಧಾನ. ಇಲ್ಲಿ ವೀಕೆಂಡ್‌ನಲ್ಲಿ ಮಿಸ್ ಮಾಡದೇ ನೋಡಬೇಕಾದ ಕನ್ನಡದ ಟಾಪ್ 5 ಹಾಸ್ಯಮಯ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.