ಅದ್ಯಕ್ಷ ಚಿತ್ರದಲ್ಲಿ ಶರಣ್ ಅವರು ನಾಯಕನಾಗಿ ಮತ್ತು ರಕ್ಷಾ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಚಿಕ್ಕಣ್ಣ, ರವಿಶಂಕರ್, ಮಾಳವಿಕಾ ಅವಿನಾಶ್, ರಮೇಶ್ ಭಟ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ನಂದ ಕಿಶೋರ್ ಅವರ ನಿರ್ದೇಶನ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ತಮಿಳಿನ ರಿಮೇಕ್ ಆದ ಈ ಚಿತ್ರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೂಲಕ ಹಾಸ್ಯದ ಕಚಗುಳಿ ಇಟ್ಟಿತು. ರವಿಶಂಕರ್ ಮತ್ತು ಶರಣ್ ನಡುವೆ ನೆಡಯುವ ಮುಸುಕು ಯುಧ್ದ ಚಿತ್ರದ ಜೀವಾಳ.
Read: Complete ಅಧ್ಯಕ್ಷ ಕಥೆ
-
ಶರಣ್
-
ಹೀಬಾ ಪಟೇಲ
-
ರವಿಶಂಕರ್ ಪಿ
-
ಅಸ್ಮಿತಾ ಸೂದ್as Guest Appearance
-
ಮಾಳವಿಕಾ ಅವಿನಾಶ್
-
ಚಿಕ್ಕಣ್ಣ
-
ರಮೇಶ್ ಭಟ್
-
ಮಿತ್ರ
-
ರಾಕಲೈನ್ ಸುಧಾಕರ್
-
ಕುರಿ ಪ್ರತಾಪ್
-
ನಂದ ಕಿಶೋರ್Director
-
ಬಿ ಕೆ ಗಂಗಾಧರ್Producer
-
ಬಿ ಬಸವರಾಜ್Producer
-
ಅರ್ಜುನ್ ಜನ್ಯMusic Director
-
ಯೋಗರಾಜ್ ಭಟ್Lyricst
-
ಡ್ರಗ್ಸ್ ಪ್ರಕರಣದ ತಿಮಿಂಗಲಗಳನ್ನು ಹಿಡಿಯುವುದು ಬಾಕಿ ಇದೆ: ಇಂದ್ರಜಿತ್ ಲಂಕೇಶ್
-
ದುಬೈಗೆ ಬಂದಿಳಿದ ಅಭಿನಯ ಚಕ್ರವರ್ತಿ ಸುದೀಪ್ಗೆ ಭರ್ಜರಿ ಸ್ವಾಗತ
-
ಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತು
-
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
-
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
-
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
ನಿಮ್ಮ ಪ್ರತಿಕ್ರಿಯೆ