ಸಿನಿಮಾವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ನಟ-ನಟಿಯರು ಅದನ್ನು ಬೇರೆಡೆ ತೊಡಗಿಸುತ್ತಾರೆ. ಅದೇ ತೆಲುಗು ಸಿನಿಮಾರಂಗದ ಹಲವು ಸ್ಟಾರ್ ಕಲಾವಿದರು ನಟನೆ ಜೊತೆಗೆ ಬೇರೆ-ಬೇರೆ ಉದ್ಯಮಗಳಲ್ಲಿ ಸಕ್ರಿಯರಾಗಿದ್ದು, ಆ ಮೂಲಕವೂ ಲಾಭ ಗಳಿಸುತ್ತಿದ್ದಾರೆ. ಇಲ್ಲಿ ಸ್ವಂತ ರೆಸ್ಟೋರೆಂಟ್ ಹೊಂದಿರುವ ಟಾಲಿವುಡ್ ಸ್ಟಾರ್ ನಟರು ಯಾರು? ಅವರ ಹೋಟೆಲ್‌ಗಳು ಎಲ್ಲೆಲ್ಲಿವೆ ಎಂಬ ಮಾಹಿತಿಯನ್ನು ನೀಡಲಾಗಿದೆ.