X
ಹೋಮ್ » ಸೆಲಬ್ರಿಟಿಗಳು » ಮಹೇಶ್ ಬಾಬು
ಮಹೇಶ್ ಬಾಬು

ಮಹೇಶ್ ಬಾಬು

Director
ಜೀವನ ಚರಿತ್ರೆ :  ತೆಲುಗು ಚಿತ್ರರಂಗದಲ್ಲಿ ಪ್ರಿನ್ಸ್ ಎಂದೇ ಕರೆಯಿಸಿಕೊಳ್ಳುವ ಮಹೇಶ್ ಬಾಬು, ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣರವರ ಪುತ್ರ. ನಾಯಕನಾಗಿ ಮಾತ್ರವಲ್ಲದೇ, ನಿರ್ಮಾಪಕರಾಗಿ ಕೂಡ ಗುರುತಿಸಿಕೊಂಡಿದ್ದಾರೆ.. 1975 ರಲ್ಲಿ ಚೆನ್ನೈನಲ್ಲಿ ಜನಿಸಿದರು. ತಂದೆ ತೆಲಗು ಚಿತ್ರರಂಗದಲ್ಲಿ ದೊಡ್ಡ ನಟನಾಗಿದ್ದರಿಂದ, ಬಾಲ ನಟನಾಗಿ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಓದಿ ಬೆಳೆದಿದ್ದೆಲ್ಲ ಚೆನ್ನೈನಲ್ಲಿಯೇ..1999 ರಲ್ಲಿ ತೆರೆಕಂಡ `ರಾಜಕುಮಾರಡು' ಚಿತ್ರದಿಂದ ನಾಯಕನಾಗಿ ಸಿನಿ ಜರ್ನಿ ಆರಂಭಿಸಿದರು. ಕೆ ರಾಘವೇಂದ್ರ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಪ್ರೀತಿ ಜಿಂಟಾ ನಾಯಕಿಯಾಗಿ ನಟಿಸಿದ್ದರು. ವಂಶಿ ಚಿತ್ರದಲ್ಲಿ ಇವರ ಜೊತೆ ನಾಯಕಿಯಾಗಿ ನಟಿಸಿದ ನಮ್ರತಾ ಶಿರೋಡಕರ್ ಜೊತೆ ಮುಂದೆ ವಿವಾಹವಾದರು.ದಂಪತಿಗಳಿಗೆ ಗೌತಮ್ ಎಂಬ ಪುತ್ರ, ಸಿತಾರ ಎಂಬ ಪುತ್ರಿಯುಂಟು. ಮುರಾರಿ, ಒಕ್ಕಡು, ಅಥಡು, ಪೋಕರಿ, ದೂಕುಡು, ಶ್ರೀಮಂತುಡು, ಭರತ ಅನೇ ನೇನು, ಮಹರ್ಷಿ ಮುಂತಾದ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಮುಂದೆ ಓದಿ

ಮಹೇಶ್ ಬಾಬು ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Director
ಮಹೇಶ್ ಬಾಬು 14 Jul 2023

ಮಹೇಶ್ ಬಾಬು: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮಹೇಶ್ ಬಾಬು

ಹೆಸರು ಮಹೇಶ್ ಬಾಬು
ಹುಟ್ಟಿದ ದಿನ 09 Aug 1975
ವಯಸ್ಸು 51
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮಹೇಶ್ ಬಾಬು ಆಸ್ತಿ

ಆಸ್ತಿ

ಮಹೇಶ್ ಬಾಬು ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+