twitter
    Celebs»Vijay Deverakonda

    ವಿಜಯ್ ದೇವರಕೊಂಡ

    Actor
    Born : 09 May 1989
    ವಿಜಯ್ ದೇವರಕೊಂಡ ತೆಲಗು ಚಿತ್ರರಂಗದ ಉದಯೋನ್ಮುಖ ನಟ. 1989 ಮೇ 9 ರಂದು ತೆಲಂಗಾಣದ ಆಚಂಪೇಟದಲ್ಲಿ  ಜನಿಸಿದರು. ತಂದೆ ಕಿರುತೆರೆ ಸೀರಿಯಲ್ ನಿರ್ದೇಶಕ ದೇವರಕೊಂಡ ಗೋವರ್ಧನ ರಾವ್ ಮತ್ತು ತಾಯಿ ಮಾಧವಿ. 2011 ರಲ್ಲಿ ತೆರೆಕಂಡ `ನುವ್ವಿಲಾ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಅದರೆ ಇವರಿಗೆ ಖ್ಯಾತಿ ತಂದು ಕೊಟ್ಟಿದ್ದು... ReadMore
    Famous For

    ವಿಜಯ್ ದೇವರಕೊಂಡ ತೆಲಗು ಚಿತ್ರರಂಗದ ಉದಯೋನ್ಮುಖ ನಟ. 1989 ಮೇ 9 ರಂದು ತೆಲಂಗಾಣದ ಆಚಂಪೇಟದಲ್ಲಿ  ಜನಿಸಿದರು. ತಂದೆ ಕಿರುತೆರೆ ಸೀರಿಯಲ್ ನಿರ್ದೇಶಕ ದೇವರಕೊಂಡ ಗೋವರ್ಧನ ರಾವ್ ಮತ್ತು ತಾಯಿ ಮಾಧವಿ. 2011 ರಲ್ಲಿ ತೆರೆಕಂಡ `ನುವ್ವಿಲಾ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಅದರೆ ಇವರಿಗೆ ಖ್ಯಾತಿ ತಂದು ಕೊಟ್ಟಿದ್ದು ನಾನಿ ನಾಯಕನಾಗಿ ನಟಿಸಿದ `ಯವಡೇ ಸುಬ್ರಮಣ್ಯ' ಚಿತ್ರದಿಂದ ಖ್ಯಾತಿ ಪಡೆದರು.

    ನಾಯಕನಾಗಿ ಇವರಿಗೆ ಖ್ಯಾತಿ ತಂದುಕೊಟ್ಟ ಚಿತ್ರ 2015 ರಲ್ಲಿ ತೆರೆಕಂಡ `ಪೆಳ್ಳಿ ಚೂಪುಲು. ಈ ಚಿತ್ರ ಫಿಲ್ಮಫೇರ್ ಮತ್ತು ರಾಷ್ಟ್ರ ಪ್ರಶಸ್ತಿ ಪಡೆಯಿತು. ನಂತರ ತೆರೆಗೆ ಬಂದ ದ್ವಾರಕ ಚಿತ್ರ ಓಡಲಿಲ್ಲ. 2017 ರಲ್ಲಿ ತೆರೆಕಂಡ `ಅರ್ಜುನ ರೆಡ್ಡಿ' ವಿಜಯ್ ದೇವರಕೊಂಡಗೆ ಹೊಸ ಇಮೇಜ್ ತಂದು ಕೊಟ್ಟಿತು. ಈ ಚಿತ್ರ ಬಾಲಿವುಡ್ ಗೆ ರಿಮೇಕ್ ಆಗಿ ಅಲ್ಲಿ  ಕಬೀರ್ ಸಿಂಗ್ ಹೆಸರಿನಿಂದ ಭರ್ಜರಿ ಯಶಸ್ಸು ಪಡೆಯಿತು. ನಂತರ ತೆರೆಗೆ ಬಂದ `ಗೀತ ಗೋವಿಂದಂ' ಚಿತ್ರ ಕುಡ...

    Read More
    • ಲೈಗರ್ ಟ್ರೇಲರ್
    ವಿಜಯ್ ದೇವರಕೊಂಡ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X