BBK 11 Grand Finale Live:ಬಿಗ್ ಬಾಸ್ ಕನ್ನಡ 11 ತ್ರಿವಿಕ್ರಮ್‌ಗೆ ಟಕ್ಕರ್ ಕೊಟ್ಟು ಗೆದ್ದು ಬೀಗಿದ ಹನುಮಂತ
ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11ಕ್ಕೆ ತೆರೆ ಎಳೆಯುವ ಸಮಯ. ಇನ್ನೇನು ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆ ಆರಂಭ ಆಗುತ್ತಿದೆ. ಅದಕ್ಕಾಗಿ ವೇದಿಕೆ ಕೂಡ ಸಜ್ಜಾಗಿದೆ. 17ನೇ ವಾರಗಳ ಜರ್ನಿ ಇನ್ನೇನು ಮುಕ್ತಾಯ ಆಗುತ್ತಿದೆ. ಮೊದಲು 17 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆನಂತ್ರ 3 ಮಂದಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು.
17 ಮಂದಿ ಸ್ಪರ್ಧಿಗಳಲ್ಲಿ ನಾಲ್ಕು ಮಂದಿ ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರಲ್ಲಿ ಇಬ್ಬರು ಮನೆಯೊಳಗೆ ಇದ್ದಾರೆ. ಒಟ್ಟು ಆರು ಮಂದಿ ಬಿಗ್ ಬಾಸ್ ಕನ್ನಡ 11 ಕಿರೀಟಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ, ಭವ್ಯಾ ಗೌಡ, ರಜತ್ ಕಿಶನ್, ತ್ರಿವಿಕ್ರಮ್ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ತಲುಪಿದ್ದಾರೆ. ಇವರಲ್ಲಿ ಯಾರಿಗೆ ಪಟ್ಟಾಭಿಷೇಕ ಅನ್ನೋದು ಇನ್ನು ಕೆಲವೇ ಗಂಟೆಗಳಲ್ಲಿ ಹೊರ ಬೀಳಿದೆ.

ಬಿಗ್ ಬಾಸ್ ಕನ್ನಡ 11 ಕಿರೀಟ ಮುಡಿಗೇರಿಸಿಕೊಳ್ಳುವ ಫೇವರಿಟ್ ಲಿಸ್ಟ್‌ನಲ್ಲಿ ಹನುಮಂತ, ತ್ರಿವಿಕ್ರಮ್, ಉಗ್ರಂ ಮಂಜು ಇದ್ದಾರೆ. ಇನ್ನು ಈ ಬಾರಿ ಮಹಿಳೆಯರಿಗೆ ಕಿರೀಟ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಭವ್ಯಾ ಗೌಡ, ಮೋಕ್ಷಿತಾ ಪೈ ಇಬ್ಬರಲ್ಲಿ ಒಬ್ಬರಿಗೆ ಕಿರೀಟ ಎನ್ನಲಾಗುತ್ತಿದೆ. ಹಾಗೇ ಈ ಬಾರಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ರಜತ್ ಕಿಶನ್ ವಿನ್ನರ್ ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ರಂಗೇರುತ್ತಿರುವ ಬಿಗ್ ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಸಿಗುತ್ತೆ.
-
-
- Jan 26, 2025 10:31 PMದಾನ ಧರ್ಮ ಮತ್ತು ಮಾತು
- Jan 26, 2025 9:54 PMಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ಮೋಕ್ಷಿತಾ
- Jan 26, 2025 8:44 PM2 ಲಕ್ಷ ರೂ. ಕೊಟ್ಟ ಕಿಚ್ಚ ಸುದೀಪ್
- Jan 26, 2025 8:35 PMದೋಸ್ತನಿಗೆ ಗೇಟ್ ಪಾಸ್ ಕೊಟ್ಟು ಮೋಕ್ಷಿತಾ ಆಯ್ಕೆ ಮಾಡಿದ್ದೇಕೆ? ಹನುಮಂತ ಕೊಟ್ಟ ಕಾರಣವೇನು?
- Jan 26, 2025 8:22 PMಉಗ್ರಂ ಮಂಜು 4ನೇ ರನ್ನರ್ ಅಪ್
- Jan 26, 2025 8:21 PMಉಗ್ರಂ ಮಂಜು ಕೊನೆಗೂ ಔಟ್
- Jan 26, 2025 8:02 PMಹಣ ಬೇಡ ವ್ಯಕ್ತಿತ್ವ ಮುಖ್ಯ
- Jan 26, 2025 7:39 PMಹನುಮಂತನ ಹಾಡು
- Jan 26, 2025 7:11 PMಒಂಟಿತನದ ಜೀವನ ಬದಲಾಯಿಸಿಕೊಳ್ಳಲು ಬಿಗ್‌ಬಾಸ್
- Jan 26, 2025 6:45 PMಸುದೀಪ್ ಸರ್ ಮುಂದಿನ ವರ್ಷ ಡೌಟ್ ಎನ್ನುವ ಸುದ್ದಿ ಇತ್ತು-ರಜತ್
- Jan 26, 2025 6:06 PMಭಾನುವಾರದ ಎಪಿಸೋಡ್ ಆರಂಭ
- Jan 26, 2025 6:00 PMಮೋಕ್ಷಿತಾ ಕೂಡ ಹೊರ ಬಂದ್ರಾ?
- Jan 26, 2025 4:40 PMಉಗ್ರಂ ಮಂಜು ಔಟ್?
- Jan 26, 2025 2:13 PMಮೋಕ್ಷಿತಾ-ತ್ರಿವಿಕ್ರಮ್ ಟ್ರೋಫಿ ಗೆದ್ದರೆ?

- Jan 26, 2025 1:04 PMಟಾಪ್ 5ನಲ್ಲಿ ಗೆಲ್ಲುವವರು ಯಾರು?

- Jan 25, 2025 10:34 PMಭವ್ಯಾ ಎಲಿಮಿನೇಟ್
- Jan 25, 2025 9:22 PMಗೋಲ್ಡ್ ಸುರೇಶ್‌ಗೆ ಮೈ ಕೈ ಜಾಕ್ಸನ್ ಅವಾರ್ಡ್
- Jan 25, 2025 8:56 PMದೋಸ್ತ ಹನುಮಂತನಿಗಾಗಿ ಕುಣಿದ ಧನರಾಜ್
- Jan 25, 2025 8:23 PMಮದುವೆ ಆಗಲು ಒಪ್ಪಿದ ಉಗ್ರಂ ಮಂಜು
- Jan 25, 2025 7:49 PMಗೋಲ್ಡ್ ಸುರೇಶ್ ಅಲ್ಲ ಲಕ್ಷಣ ಸುರೇಶ್
- Jan 25, 2025 7:19 PMಉಗ್ರಂ ಮಂಜು ಹೇಳಿದ ಕಲರ್ ವಾಟರ್ ಬಾಟಲ್ ಕಥೆ
- Jan 25, 2025 6:42 PMಹೊಸ ಶೋನಲ್ಲಿ ರಜತ್
- Jan 25, 2025 6:30 PMಲಾಯರ್ ಜಗದೀಶ್ ಎಂಟ್ರಿ
- Jan 25, 2025 6:30 PMಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್
- Jan 25, 2025 6:21 PMಮಂಜು ಕಪ್ ಗೆಲ್ತಾರಾ?
- Jan 25, 2025 6:16 PMಬಿಗ್ ಬಾಸ್ ಕನ್ನಡ ಗ್ರ್ಯಾಂಡ್ ಫಿನಾಲೆ ಆರಂಭ

- Jan 25, 2025 5:52 PMರಜತ್ ಆರ್ಭಟ
- Jan 25, 2025 5:27 PMಮೋಕ್ಷಿತಾ ಪ್ರಾಮಾಣಿಕತೆಗೆ ಸಿಗುತ್ತಾ ಬೆಲೆ ?
- Jan 25, 2025 5:08 PMಪಾಸಿಟಿವ್ ಹನುಮಂತ ಬಿಗ್ ಬಾಸ್ ಗೆಲ್ತಾರಾ ?
- Jan 25, 2025 4:13 PMತ್ರಿವಿಕ್ರಮ್ ಬಿಗ್‌ಬಾಸ್ ಆಫರ್ ಕೈ ಬಿಟ್ಟಿದ್ದಿದ್ದು ಏಕೆ?

- Jan 25, 2025 2:57 PMಭವ್ಯಾ ಗೌಡ-ಮೋಕ್ಷಿತಾ ಪರ ಸ್ಟಾರ್ ಕ್ಯಾಂಪೇನ್
- Jan 25, 2025 12:21 PMರಜತ್‌ಗೆ ಜಾಕೆಟ್ ಕಳುಹಿಸಿದ ಸುದೀಪ್
- Jan 25, 2025 11:58 AMಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಮ್ಯಾಕ್ಸಿಮಮ್ ಸ್ಟೆಪ್ಸ್

- Jan 25, 2025 10:35 AMಗ್ರ್ಯಾಂಡ್ ಫಿನಾಲೆಗೆ ಸುದೀಪ್ ಲುಕ್ ಹೇಗಿದೆ ?

- Jan 25, 2025 9:15 AMಇಂದು ಮನೆಯಿಂದ ಹೊರ ಹೋಗೋದು ಯಾರು ?
- Jan 24, 2025 9:07 PMಯಾರು ಗೆದ್ದರೂ ನನಗೆ ಒಂದು ರೂಪಾಯಿ ಬರಲ್ಲ

- Jan 24, 2025 6:44 PMಬಿಗ್ ಬಾಸ್ ಮನೆ ಕಳೆ ಹೆಚ್ಚಿಸಿದ ಹನುಮಂತ


Click it and Unblock the Notifications














