Author Profile - ಶ್ರೀನಿವಾಸ ಮಠ

  ಮುಖ್ಯ ಉಪ ಸಂಪಾದಕ
  ODMPL ಕನ್ನಡದಲ್ಲಿ ಆಗಸ್ಟ್ 2016ರಿಂದ ಇದ್ದೀನಿ. ಸದ್ಯಕ್ಕೆ ಕನ್ನಡ ಗುಡ್ ರಿಟರ್ನ್ಸ್ ನಲ್ಲಿ ಮುಖ್ಯ ಉಪಸಂಪಾದಕ. ಕನ್ನಡ ಸಾಹಿತ್ಯ ಓದು, ಫೋಟೋಗ್ರಫಿ, ಟ್ರಾವೆಲಿಂಗ್ ನನ್ನ ಹವ್ಯಾಸ. ಹಾಯ್ ಬೆಂಗಳೂರ್ ವಾರಪತ್ರಿಕೆ, ಕನ್ನಡಪ್ರಭ, ಪ್ರಜಾವಾಣಿ ದಿನಪತ್ರಿಕೆಯಲ್ಲಿ ಕೆಲವು ವರ್ಷಗಳ ಅನುಭವದ ನಂತರ ಆನ್ ಲೈನ್ ಜರ್ನಲಿಸಂಗೆ ಬಂದಿದ್ದೇನೆ. ಹುಟ್ಟಿ ಬೆಳೆದದ್ದು, ವಿದ್ಯಾಭ್ಯಾಸ ಹಾಗೂ ಸದ್ಯಕ್ಕೆ ವಾಸ ಬೆಂಗಳೂರಿನಲ್ಲಿ. ಕೆಎಸ್ ಒಯುನಿಂದ ಎಂ.ಕಾಂ., ಭಾರತೀಯ ವಿದ್ಯಾಭವನದಲ್ಲಿ ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ಮಾಡಿದ್ದೇನೆ. ಪತ್ರಿಕೋದ್ಯಮಕ್ಕೆ ಬಂದು 12 ವರ್ಷ ಕಳೆದಿದೆ. ಮಾನವೀಯ ಸಂವೇದಿ ಸುದ್ದಿ, ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಸುದ್ದಿ ನನ್ನ ಆದ್ಯತೆ.

  Latest Stories

  ಸೀರಿಯಲ್ ದುನಿಯಾ ಒಳಗೊಂದು ಸುತ್ತು: ಖರ್ಚೆಷ್ಟು, ಶ್ರಮವೆಷ್ಟು, ಕಥೆಯೇನು

  ಸೀರಿಯಲ್ ದುನಿಯಾ ಒಳಗೊಂದು ಸುತ್ತು: ಖರ್ಚೆಷ್ಟು, ಶ್ರಮವೆಷ್ಟು, ಕಥೆಯೇನು

  Thursday, September 01, 2016, 15:13 [IST]
  ಮನೆಯಲ್ಲಿ ಟಿ.ವಿ. ಮುಂದೆ ಕೂತಿರುವವರು ಅರ್ಧ ಗಂಟೆಯೋ ಒಂದು ಗಂಟೆಯೋ ಧಾರಾವಾಹಿಗಳು, ರಿಯಾಲಿಟಿ ಶೋ, ಗೇಮ್ ಶೋ ನೋಡಲಿ ಅಂತ ಎಂಟರ್ ಟೈನ್ ಮೆ...
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X