ಅನುರಾಧ ಮುಖರ್ಜಿ
Born on
ಅನುರಾಧ ಮುಖರ್ಜಿ ಜೀವನಚರಿತ್ರೆ
ಕೊಲ್ಕೊತ್ತಾದಲ್ಲಿ ಜನಿಸಿದ ಅನುರಾಧ ಮುಖರ್ಜಿ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಶಾಸ್ತ್ರೀಯ ನೃತ್ಯದಲ್ಲಿ ಪರಿಣಿತಿಯಿರುವ ಅನುರಾಧ 'ದಿ ಡೇಸ್ ಆಫ್ ತಫ್ರೀ' ಚಿತ್ರದ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದರು. ಕನ್ನಡದಲ್ಲಿ ವಿಜಯ್ ಸೂರ್ಯ ಅಭಿನಯದ 'ಸ' ಚಿತ್ರದಲ್ಲಿ ಅಭಿನಯಿಸಿದ್ದಾರೆ.