ಬುಲೆಟ್ ಪ್ರಕಾಶ್ ಜೀವನಚರಿತ್ರೆ

  ಬುಲೆಟ್ ಪ್ರಕಾಶ್ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಇವರು ಕಡು ಬಡ ಕುಟುಂಬದಲ್ಲಿ ಜನಿಸಿದವರು. 1999ರಲ್ಲಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಲು ಅವಕಾಶ ದೊರೆಯಿತು
  ಇವರ ನಿಜ ನಾಮ ಪ್ರಕಾಶ್ ಆದರೆ ಇವರು ಬುಲೆಟ್ ಗಾಡಿಯನ್ನು ರೈಡ್ ಮಾಡುವದರಿಂದ ಬುಲೆಟ್ ಪ್ರಕಾಶ್ ಎಂಬ ನಾಮಧೇಯವಾಯಿತು.

  ಜೀವನದ ಆಧಾರಕ್ಕೆ ರಂಗ ಭೂಮಿಯ ಪ್ರವೇಶ ಪಡೆಯುತ್ತಾರೆ. ಇವರು ಕನ್ನಡ ಚಿತ್ರ ರಂಗದಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರ ರಂಂಗದ ಸ್ಟಾರ್ ನಟರಾದ ಪುನೀತ್, ದರ್ಶನ್, ಸುದೀಪ್, ಸಾದು ಕೋಕಿಲ ಹೀಗೆ ಹಲವಾರು ನಟರ ಜೊತೆ ಸುಮಾರು 325 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ ಪ್ರಕಾಶ್ ಅಲಿಯಾಸ್ ಬುಲೆಟ್ ಪ್ರಕಾಶ್.

  ಬಿಗ್ ಬಾಸ್ ಶೋಅಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಒಳಗಡೆ ಹೋಗುವ ಅವಕಾಶ ಇವರಿಗೆ ಸುವರ್ಣ ಚಾನೆಲ್ ನೀಡಿತ್ತು. ಇವರು 8 ದಿವಸ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ವ್ಯವಸ್ತೆ್ತೆ ಮಾಡಲಾಗಿತ್ತು. ಹೀಗೆ ಇವರು ಕನ್ನಡ ಚಿತ್ರರಂಗದಲ್ಲಿ ತಮ್ಮನು ಒಂದು ವಿಭಿನ್ನ ರೂಪದಲ್ಲಿ ಗುರುತಿಸಿಕೊಂಡಿದ್ದಾರೆ
  .

  ಮಂಜುಳಾ ಎಂಬುವರನ್ನು ವಿವಾಹವಾಗಿರುವ ಪ್ರಕಾಶ್ 2015 ರಲ್ಲಿ ಭಾರತ ಜನತಾ ಪಕ್ಷ ಸೇರಿದ್ದರು. ತೂಕ ಇಳಿಸಿಕೊಳ್ಳುಲು ಆಪರೇಷನ್ ಗೆ ಒಳಗಾಗಿದ್ದ ಪ್ರಕಾಶ್ ಮುಂದೆ ಹಲವು ಅರೋಗ್ಯ ಸಮಸ್ಯೆಗಳನ್ನು ಎದುರಿಸತೊಡಗಿದರು. ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನಲ್ಲಿ  2020 ಎಪ್ರಿಲ್ 6 ರಂದು ವಿಧಿವಶರಾದರು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X