twitter
    Celebs»Poonam Pandey

    ಪೂನಮಂ ಪಾಂಡೆ

    Actress
    Born : 11 Mar 1991
    ಪೂನಂ ಪಾಂಡೆ ಬಾಲಿವುಡ್ ನಟಿ ಮತ್ತು ಮಾಡೆಲ್. ಬಿಹಾರದಲ್ಲಿ ಜನಿಸಿದ ಇವರು ಬೆಳೆದದೆಲ್ಲಾ ಮುಂಬೈನಲ್ಲಿ. ನಂತರ ಪಿಯುಸಿವರೆಗೆ ವಿದ್ಯಾಭ್ಯಾಸ ಮುಗಿಸಿ, ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು.    2010ರ ಗ್ಲಾಡ್ರಾಗ್ಸ್ ಸ್ಫರ್ಧೆಯಲ್ಲಿ ಟಾಪ್ 8 ಸ್ಫರ್ಧಿಯಾಗಿ ಫ್ಯಾಷನ್ ಮ್ಯಾಗಜೀನ್ ಕವರ್ ಪೇಜ್‌ನಲ್ಲಿ... ReadMore
    Famous For

    ಪೂನಂ ಪಾಂಡೆ ಬಾಲಿವುಡ್ ನಟಿ ಮತ್ತು ಮಾಡೆಲ್. ಬಿಹಾರದಲ್ಲಿ ಜನಿಸಿದ ಇವರು ಬೆಳೆದದೆಲ್ಲಾ ಮುಂಬೈನಲ್ಲಿ. ನಂತರ ಪಿಯುಸಿವರೆಗೆ ವಿದ್ಯಾಭ್ಯಾಸ ಮುಗಿಸಿ, ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. 

     

    2010ರ ಗ್ಲಾಡ್ರಾಗ್ಸ್ ಸ್ಫರ್ಧೆಯಲ್ಲಿ ಟಾಪ್ 8 ಸ್ಫರ್ಧಿಯಾಗಿ ಫ್ಯಾಷನ್ ಮ್ಯಾಗಜೀನ್ ಕವರ್ ಪೇಜ್‌ನಲ್ಲಿ ಕಾಣಿಸಿಕೊಂಡರು. 2011ರಲ್ಲಿ ಸುಮಾರು 29 ಕ್ಯಾಲೆಂಡರ್‌ಗಳಿಗೆ ಫೋಟೋಶೂಟ್ ನೀಡಿದರು. 2012ರ ಕಿಂಗಫಿಷರ್ ಕ್ಯಾಲೆಂಡರ್‌ನಲ್ಲಿ ಕೂಡ ಕಾಣಿಸಿಕೊಂಡರು. 

     

    ಕನ್ನಡದಲ್ಲಿ ಹಳ್ಳಿ ಹೈದ ಪ್ಯಾಟೆಗೆ ಬಂದ ಖ್ಯಾತಿಯ ರಾಜೇಶ್ ಅವರ `ಲವ್ ಈಸ್ ಪಾಯಸನ್' ಎಂಬ ಚಿತ್ರದ ಒಂದು ಹಾಡಿನಲ್ಲಿ ನೃತ್ಯ ಮಾಡಿದ್ದಾರೆ.

     

    ಪೂನಂ ಪಾಂಡೆ 2011ರಲ್ಲಿ ಭಾರತ ವಿಶ್ವಕಪ್ ಗೆದ್ದರೆ ಭಾರತೀಯ ಕ್ರಿಕೆಟ್ ಟೀಮ್ ಮುಂದೆ ನಗ್ನವಾಗುವೆ ಎಂದು ಹೇಳಿ ಕಾಂಟ್ರವರ್ಸಿ ಮಾಡಿಕೊಂಡಿದ್ದರು. ನಂತರ ಬಿಸಿಸಿಐ ಅನುಮತಿ ನೀಡದ್ದರಿಂದ ತನ್ನ...

    Read More
    ಪೂನಮಂ ಪಾಂಡೆ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X