ಪ್ರಶಸ್ತಿಗಳು

   ಪುನೀತ್ ರಾಜ್ ಕುಮಾರ್ ಗೆ ಲಭಿಸಿದ ಪ್ರಶಸ್ತಿಗಳು:-

  * ರಾಷ್ಟ್ರ ಪ್ರಶಸ್ತಿ - ಅತ್ಯುತ್ತಮ ಬಾಲನಟ - ಬೆಟ್ಟದ ಹೂವು(1985).

  * ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ಬಾಲನಟ- ಚಲಿಸುವ ಮೋಡಗಳು(1982-83).

  * ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ಬಾಲನಟ- ಎರಡು ನಕ್ಷತ್ರಗಳು(1983-84).

  * ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ- ಮಿಲನ(2007-08).

  * ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ- ಜಾಕಿ(2010-11).

  * ಫಿಲ್ಮ್ ಫೇರ್ ಪ್ರಶಸ್ತಿ - ಅತ್ಯುತ್ತಮ ನಟ- ಅರಸು(2006).

  * ಫಿಲ್ಮ್ ಫೇರ್ ಪ್ರಶಸ್ತಿ - ಅತ್ಯುತ್ತಮ ನಟ- ಹುಡುಗರು(2011)

  * ದಕ್ಷಿಣ ಭಾರತದ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ- ಅತ್ಯುತ್ತಮ ನಟ- ಹುಡುಗರು(2011).

  * ದಕ್ಷಿಣ ಭಾರತದ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ- ಅತ್ಯುತ್ತಮ ನಟ-ಅಣ್ಣ ಬಾಂಡ್(2012).

  * ದಕ್ಷಿಣ ಭಾರತದ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ- ಯೂತ್ ಐಕಾನ್- ದಕ್ಷಿಣ ಭಾರತ ಸಿನಿಮಾ(2013).

  * ಸೌತ್ ಸ್ಕೋಪ್ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ನಟ-ವಂಶಿ (2008)

  * ಸೌತ್ ಸ್ಕೋಪ್ ಫಿಲ್ಮ್ ಪ್ರಶಸ್ತಿ-ಅತ್ಯುತ್ತಮ ನಟ-ರಾಜ್ ದಿ ಶೋಮ್ಯಾನ್(2009).

  * ಸುವರ್ಣ್ ಪ್ಲಸ್ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ನಟ- ಜಾಕಿ(2010).

  * ಸುವರ್ಣ್ ಪ್ಲಸ್ ಫಿಲ್ಮ್ ಪ್ರಶಸ್ತಿ- ಅಚ್ಚುಮೆಚ್ಚಿನ ನಟ-ಅಣ್ಣ ಬಾಂಡ್(2012).

  * ಉದಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ನಟ- ಜಾಕಿ(2010).

  * ಡಾಕ್ಟರೇಟ್ ಗೌರವ -  ಮೈಸೂರು ವಿಶ್ವವಿದ್ಯಾನಿಲಯ (2022)
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X