Celebs»Chidanand
  ಚಿದಾನಂದ್

  ಚಿದಾನಂದ್

  Actor
  ಚಿದಾನಂದ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಹಾಸ್ಯನಟ. ಇವರು ಈ ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸಿಹಿಕಹಿ ಚಂದ್ರು ನಿರ್ದೇಶನದ `ಪಾಪ ಪಾಂಡು' ಧಾರಾವಾಹಿ ಮುಖಾಂತರ ಖ್ಯಾತಿ ಪಡೆದರು. ಇವರು `ಲವಕುಶ',`ಸೂಪರ್ ಜೋಡಿ',ಹೇ ಸರಸು ಮುಂತಾದ ಚಿತ್ರಗಳಲ್ಲಿ ಪೋಷಕ... ReadMore
  Famous For

  ಚಿದಾನಂದ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಹಾಸ್ಯನಟ. ಇವರು ಈ ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸಿಹಿಕಹಿ ಚಂದ್ರು ನಿರ್ದೇಶನದ `ಪಾಪ ಪಾಂಡು' ಧಾರಾವಾಹಿ ಮುಖಾಂತರ ಖ್ಯಾತಿ ಪಡೆದರು.

  ಇವರು `ಲವಕುಶ',`ಸೂಪರ್ ಜೋಡಿ',ಹೇ ಸರಸು ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿರುವ ಇವರು ಕೆಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

  Read More
  ಚಿದಾನಂದ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X