X
ರಘು ದಿಕ್ಷಿತ್
Singer/Music Director/Lyricst

ರಘು ದಿಕ್ಷಿತ್ ಜೀವನ ಚರಿತ್ರೆ

ರಘು ದಿಕ್ಷಿತ್ ಇವರು ಜನಿಸಿದ್ದು ೧೧ ನವೆಂಬರ್ ೧೯೭೪ ಮುಂಬೈನಲ್ಲಿ. ಖ್ಯಾತ ಸಂಗೀತಗಾರ, ಸಂಗೀತ ನಿರ್ದೇಶಕ. ಇವರು ಗಿಟಾರ್, ಬ್ಯಾಂಡ್ ನುಡಿಸುವುದರ ಮೂಲಕ ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಹೆಸರು ಮಾಡಿದ್ದರೆ.

ರಘು ದಿಕ್ಷಿಥ್ ಎಂದರೆ ಶಿಶುನಾಳ ಷರೀಫ್. ಇವರು ಹಾಡುವ ಹಾಡುಗಳಲ್ಲೇ ಶಿಶುನಾಳ ಷರೀಫ್ ಅವರ ಆಯ್ದ ಭಾಗದಿಂದ ಆರಿಸುತ್ತಾರೆ. ಇವರು ಅನೇಕ ಕಾರ್ಯಕ್ರಮಗಳಲ್ಲಿ ತಮ್ಮದೇ ಸ್ವಂತ ಮೆಲೋಡೀಸ್ ಮೂಲಕ ಜನರನ್ನು ಹುಚ್ಚೂ ಹೆಬ್ಬಿಸಿದ್ದರೆ ರಘು ದಿಕ್ಷಿತ್.

ಇವರೆಗೂ ಇವರು ಕನ್ನಡ, ಇಂಗ್ಲಿಷ್, ತೆಲುಗು ಚಿತ್ರ ಗಳಲ್ಲೂ ಅಲ್ಬುಮ್ಬ್ ಅನ್ನು ರಚನೆ ಮಾಡಿ ದೇಶ ವಿದೇಶಗಳಲ್ಲಿ ಹೆಸರು ಮಾಡಿದವರು ರಘು ದಿಕ್ಷಿಥ್.

ಕನ್ನಡ ಚಿತ್ರ ರಂಗದ ಸೈಕೋ ಚಿತ್ರದಲ್ಲಿ ಇವರ ಸಂಗೀತ ಸಂಯೋಜಿಸಿ ಕನ್ನಡ ಚಿತ್ರರಂಗದಲ್ಲೂ ಇವರು ತಮ್ಮದೇ ಆದ ಶೈಲಿಯಲ್ಲಿ ಗುರುತಿಸಿಕೊಂಡಿದ್ದಾರೆ. ಜಸ್ಟ್ ಮಾತ ಮಾತಲ್ಲಿ, ಸೂಪರ್ ಮ್ಯಾನ್, ಕೋಟೆ, ಹೀಗೆ ಹಲವು ಸಿನಮಗಳಿಗೆ, ಸಂಗೀತ ಸಂಯೋಜಿಸಿ ಹಲವು ಭಾಷೆಗಳಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ ರಘು ದಿಕ್ಷಿತ್.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+