ರಘು ದಿಕ್ಷಿತ್
Singer/Music Director/Lyricst
Born : 11 Nov 1974
Birth Place : ಮುಂಬೈ
ರಘು ದಿಕ್ಷಿತ್ ಇವರು ಜನಿಸಿದ್ದು ೧೧ ನವೆಂಬರ್ ೧೯೭೪ ಮುಂಬೈನಲ್ಲಿ. ಖ್ಯಾತ ಸಂಗೀತಗಾರ, ಸಂಗೀತ ನಿರ್ದೇಶಕ. ಇವರು ಗಿಟಾರ್, ಬ್ಯಾಂಡ್ ನುಡಿಸುವುದರ ಮೂಲಕ ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಹೆಸರು ಮಾಡಿದ್ದರೆ. ರಘು ದಿಕ್ಷಿಥ್ ಎಂದರೆ ಶಿಶುನಾಳ ಷರೀಫ್. ಇವರು ಹಾಡುವ ಹಾಡುಗಳಲ್ಲೇ ಶಿಶುನಾಳ ಷರೀಫ್ ಅವರ...
ReadMore
Famous For
ರಘು ದಿಕ್ಷಿತ್ ಇವರು ಜನಿಸಿದ್ದು ೧೧ ನವೆಂಬರ್ ೧೯೭೪ ಮುಂಬೈನಲ್ಲಿ. ಖ್ಯಾತ ಸಂಗೀತಗಾರ, ಸಂಗೀತ ನಿರ್ದೇಶಕ. ಇವರು ಗಿಟಾರ್, ಬ್ಯಾಂಡ್ ನುಡಿಸುವುದರ ಮೂಲಕ ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಹೆಸರು ಮಾಡಿದ್ದರೆ.
ರಘು ದಿಕ್ಷಿಥ್ ಎಂದರೆ ಶಿಶುನಾಳ ಷರೀಫ್. ಇವರು ಹಾಡುವ ಹಾಡುಗಳಲ್ಲೇ ಶಿಶುನಾಳ ಷರೀಫ್ ಅವರ ಆಯ್ದ ಭಾಗದಿಂದ ಆರಿಸುತ್ತಾರೆ. ಇವರು ಅನೇಕ ಕಾರ್ಯಕ್ರಮಗಳಲ್ಲಿ ತಮ್ಮದೇ ಸ್ವಂತ ಮೆಲೋಡೀಸ್ ಮೂಲಕ ಜನರನ್ನು ಹುಚ್ಚೂ ಹೆಬ್ಬಿಸಿದ್ದರೆ ರಘು ದಿಕ್ಷಿತ್.
ಇವರೆಗೂ ಇವರು ಕನ್ನಡ, ಇಂಗ್ಲಿಷ್, ತೆಲುಗು ಚಿತ್ರ ಗಳಲ್ಲೂ ಅಲ್ಬುಮ್ಬ್ ಅನ್ನು ರಚನೆ ಮಾಡಿ ದೇಶ ವಿದೇಶಗಳಲ್ಲಿ ಹೆಸರು ಮಾಡಿದವರು ರಘು ದಿಕ್ಷಿಥ್.
ಕನ್ನಡ ಚಿತ್ರ ರಂಗದ ಸೈಕೋ ಚಿತ್ರದಲ್ಲಿ ಇವರ ಸಂಗೀತ ಸಂಯೋಜಿಸಿ ಕನ್ನಡ ಚಿತ್ರರಂಗದಲ್ಲೂ ಇವರು ತಮ್ಮದೇ ಆದ ಶೈಲಿಯಲ್ಲಿ ಗುರುತಿಸಿಕೊಂಡಿದ್ದಾರೆ. ಜಸ್ಟ್ ಮಾತ ಮಾತಲ್ಲಿ, ಸೂಪರ್ ಮ್ಯಾನ್, ಕೋಟೆ, ಹೀಗೆ...
Read More

-
'ಬ್ರಹ್ಮಾಚಾರಿ' ನಿರ್ದೇಶಕನ ಜೊತೆ 'ಫಾರೆಸ್ಟ್' ಸೇರಿದ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು
-
ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
-
ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
-
"ದ್ವಾರಕೀಶ್ ತೆರೆ ಹಿಂದಿನ ರಸಿಕರು.. ನಾನು ತೆರೆಮೇಲೆ ರಸಿಕ ಅಷ್ಟೇ"; ಕ್ರೇಜಿಸ್ಟಾರ್ ರವಿಚಂದ್ರನ್
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
-
ಕನ್ನಡದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ಬಯೋಪಿಕ್ ಘೋಷಣೆ; ಡೈರೆಕ್ಟರ್ ಯಾರು?
ರಘು ದಿಕ್ಷಿತ್ ಕಾಮೆಂಟ್ಸ್
ಸುದ್ದಿಯಲ್ಲಿರುವ ಸೆಲೆಬ್ರಿಟಿ
-
ಆಟ ಸೆಣಸಾಟ ಲಿರಿಕಲ್ ವಿಡಿಯೋ-ಬ್ಯಾಂಗ್
-
ಬ್ಯಾಂಗ್ ಕನ್ನಡ ಅಧಿಕೃತ 4K ಟ್ರೈಲರ್
-
ಧಗ ಧಗ ಲಿರಿಕಲ್-ಬ್ಯಾಂಗ್
-
ನದಿಯೊಂದು ವಿಡಿಯೋ ಹಾಡು- ಆರ್ಕೆಸ್ಟ್ರಾ ಮೈಸೂರು
-
ಧಮ್ ಇದ್ರೆ ಹೊಡಿ ನನ್ನ ಸಾಂಗ್- ಆರ್ಕೆಸ್ಟ್ರಾ ಮೈಸೂರು
-
ಆರ್ಕೆಸ್ಟ್ರಾ ಮೈಸೂರು ಸಿನಿಮಾ ಟೀಸರ್
-
ಆರ್ಕೆಸ್ಟ್ರಾ ಮೈಸೂರು ಸಿನಿಮಾ ಟ್ರೈಲರ್
-
ಮಾದಪ್ಪ ವಿಡಿಯೋ ಸಾಂಗ್- ಆರ್ಕೆಸ್ಟ್ರಾ ಮೈಸೂರು
-
ಆರ್ಕೆಸ್ಟ್ರಾ ಮೈಸೂರು ಟ್ರೇಲರ್
-
ಆರ್ಕೆಸ್ಟ್ರಾ ಮೈಸೂರು ಟೀಸರ್
-
ಬ್ಯಾಂಗ್ ಟೀಸರ್
-
ಮಾದಪ್ಪ - ಆರ್ಕೆಸ್ಟ್ರಾ ಮೈಸೂರು