ರಮೇಶ್ ಪಂಡಿತ್ ಜೀವನಚರಿತ್ರೆ
ರಮೇಶ್ ಪಂಡಿತ್ ಕನ್ನಡದ ಪ್ರಮುಖ ಖಳನಟ ಮತ್ತು ಪೋಷಕ ನಟ. ಇವರು ಕಿರುತೆರೆಯಲ್ಲೂ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು ಚಿತ್ರರಂಗದಲ್ಲಿಯೂ ಸಕ್ರಿಯವಾಗಿದ್ದರೆ. ಇವರು ಚಿತ್ರರಂಗದ ಜೊತೆ ರಂಗಭೂಮಿಯ ಸೇವೆ ಮಾಡುತ್ತಿದ್ದಾರೆ.