* ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ಮಣಿ(2003-04)
* ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ದುನಿಯಾ(2006-07).
* ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ-2008.
* ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ-ರಾಮ್(2009).
* ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ-ಮೊದಲ ಸಲ(2010).
* ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ಒಲವೇ ಮಂದಾರ(2011).
* ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ಜಯಮ್ಮನ ಮಗ(2013).
* ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- Negative Role-ಸಂಜು ವೆಡ್ಸ್ ಗೀತಾ(2011).
* ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- Supporting Role- ರೋಮಿಯೊ(2012).
* ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಹಾಸ್ಯ ನಟ-ಶಿವ(2012).
* ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಹಾಸ್ಯ ನಟ-ಜಯಮ್ಮನ ಮಗ(2013).
* ಉದಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- 2010.
* ಉದಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಹಾಸ್ಯ ನಟ- ಮಿಸ್ಟರ್ 420(2012).
* ಸುವರ್ಣ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ದುನಿಯಾ(2007).
* ಸುವರ್ಣ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ಮೊದಲ ಸಲ(2009).