X
ಸುದೀಪ್
Actor/Director/Singer

ಸುದೀಪ್ ಪ್ರಶಸ್ತಿಗಳು

1.ಫಿಲ್ಮ್ ಫೇರ್ ಅವಾರ್ಡ್ ಸೌತ್ 
  ಅತ್ತ್ಯುತ್ತಮ ನಾಯಕ - ಹುಚ್ಚ (2001)
  ಅತ್ತ್ಯುತ್ತಮ ನಾಯಕ- ನಂದಿ (2002)
  ಅತ್ತ್ಯುತ್ತಮ ನಾಯಕ - ಸ್ವಾತಿಮುತ್ತು (2003)
  ಅತ್ತ್ಯುತ್ತಮ ಪೋಷಕ ನಟ - ಈಗ (2003)

2. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ 
    ಅತ್ತ್ಯುತ್ತಮ ನಾಯಕ - ನಂದಿ (2002)

3. ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ  (ಸೈಮಾ)
    ಅತ್ತ್ಯುತ್ತಮ ಖಳನಾಯಕ - ಈಗ (2012)

4. ನಂದಿ ಪ್ರಶಸ್ತಿ (ತೆಲುಗು ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ )
    ಅತ್ತ್ಯುತ್ತಮ ಖಳನಾಯಕ - ಈಗ (2012)

5. ಸುವರ್ಣ ಫಿಲ್ಮ್ ಅವಾರ್ಡ್ಸ್ 
   ನೆಚ್ಚಿನ ನಾಯಕ - ವೀರ ಮದಕರಿ (2009)
   ಅತ್ತ್ಯುತ್ತಮ ನಾಯಕ - ವಿಷ್ಣುವರ್ಧನ (2011)

6.ಟೊರೊಂಟೊ ಅಫ್ಟರ್ ಡಾರ್ಕ್ ಫಿಲ್ಮ್  ಫೆಸ್ಟಿವಲ್
   ಅತ್ತ್ಯುತ್ತಮ ಖಳನಾಯಕ - ಈಗ (2012)
   ಅತ್ತ್ಯುತ್ತಮ ಸಾಹಸ ದೃಶ್ಯ - ಈಗ (ಸುದೀಪ್ v/s ಈಗ )

7.ಮ್ಯಾಡ್ರಿಡ್ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
   ಅತ್ತ್ಯುತ್ತಮ ಪೋಷಕ ನಟ - ಈಗ (2012)

8.ಸಿನಿಮಾ ಅವಾರ್ಡ್ಸ್ (ತೆಲುಗಿನ ಮಾ tv ಚಾನೆಲ್)
   ಅತ್ತ್ಯುತ್ತಮ ಖಳನಾಯಕ - ಈಗ (2012)

9.ವಿಜಯ್ ಅವಾರ್ಡ್ಸ್ (ತಮಿಳಿನ ಸ್ಟಾರ್ ವಿಜಯ್ ಚಾನೆಲ್)
   ಅತ್ತ್ಯುಮ ಖಳನಾಯಕ - ನಾಣಿ(ಈಗ ಚಿತ್ರದ ತಮಿಳು ಡಬ್)

10.ಎಡಿಸನ್ ಅವಾರ್ಡ್ಸ್ 
    ಅತ್ಯುತ್ತಮ ಖಳನಾಯಕ - ನಾಣಿ (ಈಗ)

11.ಟೈಮ್ಸ್ ಫಿಲ್ಮ್ಸ್ ಅವಾರ್ಡ್ 
 ಅತ್ತ್ಯುತ್ತಮ ನಾಯಕ - ವಿಷ್ಣುವರ್ಧನ (2012)
 ಅತ್ತ್ಯುತ್ತಮ ಖಳನಾಯಕ - ಈಗ 

12.IBN ಲೈವ್ ಮೂವಿ ಅವಾರ್ಡ್ಸ್ 
  ಅತ್ತ್ಯುತ್ತಮ ನಾಯಕ (ಸೌತ್) - ರನ್ನ (2015)

13.ಜೀ ದಕ್ಷಿಣ ಸಂಭ್ರಮ 
  ಎಂಟರ್ಟೈನರ್ ಆಫ್ ದಿ  ಡಿಕೇಡ್ 
ಇತರೆ ಪ್ರಶಸ್ತಿಗಳು

ಟಿವಿ 9 ಸ್ಯಾಂಡಲವುಡ್ ಸ್ಟಾರ್ ಫ್ರಶಸ್ತಿ - ವಿಷ್ಣುವರ್ಧನ

ಜೀ ಕನ್ನಡ ಇನ್ನೋವೇಟಿವ್ ಫಿಲ್ಮ ಪ್ರಶಸ್ತಿ -ವೀರ ಮದಕರಿ

ಹಲೋ ಗಾಂಧಿನಗರ ಅವಾರ್ಡ್ಸ್ - ಸ್ವಾತಿ ಮುತ್ತು

ಎಸಿಯಾನೆಟ್ ಕಾವೇರಿ ಅವಾರ್ಡ- ಸ್ಪರ್ಶ

ವಿಡಿಯೋಕಾನ್ ಸುಪ್ರಭಾತ ಪ್ರಶಸ್ತಿ- ಸ್ಪರ್ಶ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+