ಆಧ್ಯ ಈ ಚಿತ್ರ ಆಕ್ಷನ್-ರೋಮ್ಯಾನ್ಸ್ ನಿಂದ ಕೂಡಿದೆ. ಭರತ್ ಗೌಡ ಹಾಗೂ ಗೌತಮಿ ಜಾದವ್ ಈ ಜೋಡಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಕ್ಕೆ ವಿನೋದ್ ಕುಮಾರ್ ಜೆ ನಿರ್ದೇಶನದಲ್ಲಿ ಮೂಡಿಬಂದಿದೆ.
ಸೂರಿ ಶೀತಲ್ ರೆಡ್ಡಿ, ಗೌತಮ್ ರೆಡ್ಡಿ ಇವರಿಬ್ಬರು ಈ ಆಧ್ಯ ಚಿತ್ರದ ನಿರ್ಮಾಪಕರಾಗಿದ್ದಾರೆ. ಇನ್ನೂ ಜೀವನ್ ಥೋಮಸ್ ತಮ್ಮ ಸಂಗೀತವನ್ನು ನಿರ್ದೇಶನ ಮಾಡಿದ್ದಾರೆ.