twitter

    ಅಗ್ನಿ ಐ.ಪಿ.ಎಸ್ ಕಥೆ

    ಆನಂದ್ ಪಿ ರಾಜು ನಿರ್ದೇಶನದಲ್ಲಿ ಮೂಡಿಬಂದ `ಅಗ್ನಿ ಐಪಿಎಸ್' ಚಿತ್ರದಲ್ಲಿ ಸಾಯಿಕುಮಾರ್ ಮತ್ತು ನಿರೋಷಾ ಮುಖ್ಯ ಭೂಮಿಕೆಯಲ್ಲಿ ನಟಿಸಿದರು. ಚಿತ್ರದ ನಿರ್ಮಾಪಕರಾದ ರಾಕಲೈನ್ ವೆಂಕಟೇಶ್ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಖಳನಾಯಕರಾಗಿ ಸತ್ಯ ಪ್ರಕಾಶ್ ಮತ್ತು ಸುಧೀರ್ ಮಿಂಚಿದರು.

    ಚಿತ್ರದಲ್ಲಿ ಸಾಯಿಕುಮಾರ್ ಅಗ್ನಿ ಹೆಸರಿನ ಮುಂಗೋಪಿ ಮತ್ತು ನಿಷ್ಟುರ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದರು. ತನ್ನ ಸಹೋದ್ಯೋಗಿ ಮತ್ತು ಸ್ನೇಹಿತನನ್ನು ಕಳೆದುಕೊಂಡ ಅಗ್ನಿ ನಗರದ ದೊಡ್ಡ ರೌಡಿ ಕೊತ್ವಾಲ್ ನನ್ನ ಹೇಗೆ ಮಟ್ಟ ಹಾಕುತ್ತಾನೆ ಎಂಬುದು ಚಿತ್ರದ ಕಥೆ.
    **Note:Hey! Would you like to share the story of the movie ಅಗ್ನಿ ಐ.ಪಿ.ಎಸ್ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X