X
ಕನ್ನಡ » ಚಲಚಿತ್ರಗಳು » ಅಗ್ನಿ ಐ.ಪಿ.ಎಸ್
ಅಗ್ನಿ ಐ.ಪಿ.ಎಸ್

ಅಗ್ನಿ ಐ.ಪಿ.ಎಸ್

Action | 1997 |
Kannada

ಅಗ್ನಿ ಐ.ಪಿ.ಎಸ್ ಕಥೆ

ಆನಂದ್ ಪಿ ರಾಜು ನಿರ್ದೇಶನದಲ್ಲಿ ಮೂಡಿಬಂದ `ಅಗ್ನಿ ಐಪಿಎಸ್' ಚಿತ್ರದಲ್ಲಿ ಸಾಯಿಕುಮಾರ್ ಮತ್ತು ನಿರೋಷಾ ಮುಖ್ಯ ಭೂಮಿಕೆಯಲ್ಲಿ ನಟಿಸಿದರು. ಚಿತ್ರದ ನಿರ್ಮಾಪಕರಾದ ರಾಕಲೈನ್ ವೆಂಕಟೇಶ್ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಖಳನಾಯಕರಾಗಿ ಸತ್ಯ ಪ್ರಕಾಶ್ ಮತ್ತು ಸುಧೀರ್ ಮಿಂಚಿದರು. ಚಿತ್ರದಲ್ಲಿ ಸಾಯಿಕುಮಾರ್ ಅಗ್ನಿ ಹೆಸರಿನ ಮುಂಗೋಪಿ ಮತ್ತು ನಿಷ್ಟುರ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದರು. ತನ್ನ ಸಹೋದ್ಯೋಗಿ ಮತ್ತು ಸ್ನೇಹಿತನನ್ನು ಕಳೆದುಕೊಂಡ ಅಗ್ನಿ ನಗರದ ದೊಡ್ಡ ರೌಡಿ ಕೊತ್ವಾಲ್ ನನ್ನ ಹೇಗೆ ಮಟ್ಟ ಹಾಕುತ್ತಾನೆ ಎಂಬುದು ಚಿತ್ರದ ಕಥೆ.
Read More

ಅಗ್ನಿ ಐ.ಪಿ.ಎಸ್ ಕಲಾವಿದರು ಮತ್ತು ಸಿಬ್ಬಂದಿ

ಅಗ್ನಿ ಐ.ಪಿ.ಎಸ್ ಕ್ರೂ ಮಾಹಿತಿ

ನಿರ್ದೇಶಕ ಆನಂದ ಪಿ ರಾಜು
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

×
2.5 /5 Your Rating

ಅಗ್ನಿ ಐ.ಪಿ.ಎಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+