ಅ! ಸಿನಿಮಾವನ್ನು ಜಿ ಶ್ರೀನಿವಾಸ್ ರಾಮನಗರ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶ್ರೀಜಿತ್, ಅಮಿತಾ ಕುಲಾಲ್, ಅನುಷಾ ರೈ, ಯಮುನಾ ಶ್ರೀನಿಧಿ, ಪಲ್ಲವಿ ಗೌಡ, ಅಶ್ವಿನ್ ಹಾಸನ್, ಸ್ಪಂದನಾ ಪ್ರಸಾದ್, ಅಂಬುಜಾ ಮುಂತಾದವರು ತಾರಾಗಣದಲ್ಲಿದ್ದಾರೆ. ಪ್ರೇಮ್‌ಕುಮಾರ್ ಶಿವಪೆರುಮನ್ ಸಂಗೀತ ಹಾಗೂ ಸಿ ರವಿಚಂದ್ರನ್ ಸಂಕಲನವಿದೆ.