ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮಖಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಕರ್ನಾಟಕದ ಕರಾವಳಿಯ ಹಳ್ಳಿಯೊಂದರ ಬೆಳೆಯುವ ಮೂರು ಜನ ಸ್ನೇಹಿತರು ಮತ್ತು ಅವರ ಮಧ್ಯೆ ಚಿಗರೊಡುವ ಪ್ರೇಮವನ್ನು ಅಮೇರಿಕಾದ ಹಿನ್ನಲೆಯಿಂದ ನಾಗತಿಹಳ್ಳಿ ಚಂದ್ರಶೇಖರ್ ನಿರೂಪಿಸಿದ್ದಾರೆ.