twitter

    ಅಮೃತಧಾರೆ ಕಥೆ

    ಅಮೃತಧಾರೆ ಚಿತ್ರದಲ್ಲಿ ಸಮೀರ ದಟ್ಟಣಿ ನಾಯಕನಾಗಿ ಮತ್ತು ರಮ್ಯ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಅಮಿತಾಬ್ ಬಚನ್ ವಿಶೇಷ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಭವ್ಯ , ಅವಿನಾಶ್, ಮಂಡ್ಯ ರಮೇಶ್, ಗಣೇಶ್, ವೆಂಕಟೇಶ್, ಆರ್ ಜಿ ವಿಜಯ ಸಾರತಿ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

    ನಾಗತಿಹಳ್ಳಿ ಚಂದ್ರ ಶೇಖರ್ ಅವರ ನಿರ್ದೇಶನದಲ್ಲಿ ಮತ್ತು ಮನೋ ಮೂರ್ತಿ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
    **Note:Hey! Would you like to share the story of the movie ಅಮೃತಧಾರೆ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X