ಅಕಾಲಿಕ ಮರಣ ಹೊಂದಿದ ಕನ್ನಡ ಸಿನಿತಾರೆಯರು

  ಕನ್ನಡ ಚಿತ್ರರಂಗ ಇಂದು ಜಾಗತಿಕವಾಗಿ ಗುರುತಿಸಿಕೊಂಡಿದೆಯೆಂದರೆ ಅದಕ್ಕೆ ಹಲವಾರು ಕಲಾವಿದರ ಅವಿಸ್ಮರಣೀಯ ಕೊಡುಗೆ ಕಾರಣ. ಕನ್ನಡ ಸಿನಿ ತಾರಾವಲಯದಲ್ಲಿ ಅದೆಷ್ಟೋ ನಕ್ಷತ್ರಗಳು ಮೂಡಿ ಬೆಳಕು ಚೆಲ್ಲಿವೆ. ಹಾಗೆಯೇ ಇನ್ನು ಕೆಲವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಅಭೂತಪೂರ್ವ ಸಾಧನೆ ಮಾಡಿ ತಮ್ಮ ಜೀವನದ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗವನ್ನು ಅಗಲಿದ್ದು ದುರ್ದೈವ. ಕಲಾವಿದನಿಗೆ ಎಂದು ಸಾವಿಲ್ಲ ಎನ್ನುವದು ಅಕ್ಷರಶಃ ಸತ್ಯ. ತಮ್ಮ ಚಿತ್ರಗಳ ಮೂಲಕ ಇಂದಿಗೂ ಕನ್ನಡಿಗರ ನೆನಪಿನಲ್ಲಿ ನೆಲೆಸಿದ್ದಾರೆ. ಹೀಗೆ ಅಕಾಲಿಕ ಮರಣ ಹೊಂದಿದ ಕನ್ನಡ ಸಿನಿತಾರೆಯರನ್ನ ಕೆಳಗೆ ನೀಡಲಾಗಿದೆ.

  1. ಕಲ್ಪನಾ (ಮಿನುಗು ತಾರೆ) (ನಿಧನ- 1979, ವಯಸ್ಸು - 35)

  ಸುಪರಿಚಿತರು

  Actress

  ಜನಪ್ರಿಯ ಚಲನಚಿತ್ರಗಳು

  , ,

  ಖಿನ್ನತೆಯಿಂದ ನರಳುತ್ತಿದ್ದ ಕನ್ನಡ ಚಿತ್ರರಂಗದ ಮಿನುಗುತಾರೆ ಕಲ್ಪನಾ 1979 ಮೇ 12 ರಂದು ಬೆಳಗಾವಿಯ ಸಂಕೇಶ್ವರ ಹತ್ತಿರದ ಐಬಿಯಲ್ಲಿ 56 ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡರು.

  2. ಮಂಜುಳಾ (ನಿಧನ- 1986, ವಯಸ್ಸು - 31)

  ಸುಪರಿಚಿತರು

  Actress

  ಕನ್ನಡದ ಮುದ್ದು ಮುಖದ ನಟಿ ಮಂಜುಳಾ ರೋಮ್ಯಾಂಟಿಕ್ ಮತ್ತು ಬಜಾರಿ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. 1986 ಸೆಪ್ಟಂಬರ್ 12 ರಂದು ಗ್ಯಾಸ್ ಸಿಲಿಂಡರ್ ಸ್ಪೋಟದಲ್ಲಿ ನಿಧನರಾದರು.

  3. ಶಂಕರ್ ನಾಗ್ (ನಿಧನ- 1990, ವಯಸ್ಸು - 35)

  ಸುಪರಿಚಿತರು

  Actor/Director/Screenplay/Producer/Singer/Story

  ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಶಂಕರನಾಗ್ 1990 ಸೆಪ್ಟಂಬರ್ 30 ರಂದು ಪತ್ನಿ ಮತ್ತು ಪುತ್ರಿಯೊಂದಿಗೆ ದಾವಣಗೆರೆ ಹತ್ತಿರ ಕಾರಿನಲ್ಲಿ ಹೋಗುವಾಗ ಕಾರು ಅಪಘಾತದಲ್ಲಿ ನಿಧನರಾದರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X