ಅವತಾರ ಪುರುಷ ಕಥೆ

  ಸಿಂಪಲ್ ಸುನಿ ನಿರ್ದೇಶಿಸುತ್ತಿರುವ `ಅವತಾರ ಪುರುಷ' ಚಿತ್ರದಲ್ಲಿ ಶರಣ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪು‍ಷ್ಕರ ಮಲ್ಲಿಕಾರ್ಜುನಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ,`ಟಗರು' ಚಿತ್ರದ ಖ್ಯಾತಿ ಚರಣರಾಜ್ ಸಂಗೀತ ನೀಡದ್ದಾರೆ. ಅರ್ಜುನ್ ಎ ಆರ್ ಸಂಭಾಷಣೆ ಮತ್ತು ಚಿತ್ರಕಥೆಯಲ್ಲಿ ಕೈ ಜೋಡಿಸಿದ್ದಾರೆ.ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಬಿಷ್ತ ಎಂಬ ಮಾಂತ್ರಿಕನ ಪಾತ್ರದಲ್ಲಿ ನಟಿಸಿದ್ದಾರೆ.

   

  ಕಿಚ್ಚನ ಮೈ ಅಟೋಗ್ರಾಪ್ ಚಿತ್ರದ ಕೇರಳದ ಭಾಗ ಚಿತ್ರೀಕರಣವಾದ ಜಾಗದಲ್ಲಿಯೇ ಶರಣ್‌ರವರ `ಅವತಾರ್ ಪುರುಷ'ದ ಕೆಲ ಭಾಗಗಳು ಚಿತ್ರೀಕರಣಗೊಂಡಿವೆ.ಹಾರರ್ ಕಾಮಿಡಿಯ ಈ ಚಿತ್ರದಲ್ಲಿ ಶರಣ್ ಜೊತೆ ಶರಣ್ ಪುತ್ರಿ ಪುಣ್ಯ ಕೂಡ ಅಭಿನಯಿಸುತ್ತಿದ್ದಾರೆ. ಸಾಯಿಕುಮಾರ್, ಸುಧಾರಾಣಿ ಮುಂತಾದವರು ಶರಣ್ - ಆಶಿಕಾ ಜೋಡಿಗೆ ಸಾಥ್ ನೀಡಲಿದೆ. ಚಿತ್ರದ ಹೆಸರಿಗೆ ತಕ್ಕಂತೆ ಚಿತ್ರದಲ್ಲಿ ಶರಣ್ ರ ವಿವಿಧ ಅವತಾರಗಳನ್ನು ನೋಡಬಹುದು.ಚಿತ್ರದಲ್ಲಿ ಮಹಾಭಾರತ ಕಥೆಯ ಒಂದು ಥೀಮ್ ಬಳಸಲಾಗಿದೆ

  **Note:Hey! Would you like to share the story of the movie ಅವತಾರ ಪುರುಷ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X