X
ಬೆಳ್ಳಿ ಕಾಲುಂಗುರ
Drama | Romance | 10 Jan 1992 |
Kannada

ಬೆಳ್ಳಿ ಕಾಲುಂಗುರ ಕಥೆ

ಕೆ.ವಿ.ರಾಜು ನಿರ್ದೇಶನದಲ್ಲಿ 1992 ರಲ್ಲಿ ತೆರೆಕಂಡ ಬೆಳ್ಳಿ ಕಾಲುಂಗುರ ಚಿತ್ರದಲ್ಲಿ ಸುನಿಲ್ ಮತ್ತು ಮಾಲಾಶ್ರೀ ಮುಖ್ಯಪಾತ್ರದಲ್ಲಿ ನಟಿಸಿದ್ದರು. ತಾರಾ,ಅವಿನಾಶ್,ಗುರುದತ್ತ್ ಮುಂತಾದ ಕಲಾವಿದರು ನಟಿಸಿದ್ದ ಈ ಚಿತ್ರ ಮಾಲಾಶ್ರೀ ಸಿನಿಜೀವನದ ಒಂದು ಉತ್ಕೃಷ್ಟ ಚಿತ್ರ.

ಸಾರಾ ಗೋವಿಂದು ನಿರ್ಮಾಣ ಮಾಡಿದ್ದ ಈ ಚಿತ್ರಕ್ಕೆ ಹಂಸಲೇಖ ಸಾಹಿತ್ಯದ ಜೊತೆಗೆ ಸಂಗೀತವಿತ್ತು . ಚಿತ್ರದ ಗೀತೆಗಳು ಎವರ್ ಗ್ರೀನ್ ಹಿಟ್ ಆಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+