twitter

    ಬೆಟ್ಟದ ಹೂ ಕಥೆ

    ಎನ್ ಲಕ್ಷ್ಮಿನಾರಾಯಣ  ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಖ್ಯಾತ ಇಂಗ್ಲೀಷ್ ಕಾದಂಬರಿ ಆಧರಿಸಿ ಚಿ.ಉದಯಶಂಕರ್ ಈ ಚಿತ್ರದ ಕಥೆಯನ್ನು ಬರೆದಿದ್ದರು. ಪಾರ್ವತಮ್ಮ ರಾಜಕುಮಾರ್ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರದ ನಟನೆಗಾಗಿ ಪುನೀತ್ ಅತ್ತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದರು.

    ಒಬ್ಬ ಚಿಕ್ಕ ಬಾಲಕ ರಾಮು ತಾನು ಶಾಲೆಯಲ್ಲಿ ಓದುವಾಗಲೇ ಮನೆಯ ಜಾವಾಬ್ದಾರಿ ಹೊತ್ತು ಶಾಲೆ ಮುಗಿದ ನಂತರ ಭಾರತಕ್ಕೆಂದು ಪ್ರವಾಸಕ್ಕೆ ಬಂದ ಒಬ್ಬ  ವಿದೇಶಿ ದಂಪತಿ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಇದರ ಜೊತೆಗೆ ಅಪರೂಪದ ಬೆಟ್ಟದ ಹೂವನ್ನು ತಂದು ಮಾರುತ್ತಿರುತ್ತಾನೆ. ಓದುವುದೆಂದರೆ ಪಂಚಪ್ರಾಣವಿರುವ ರಾಮು ಕುವೆಂಪುರವರ `ಶ್ರೀ ರಾಮಾಯಣ ದರ್ಶನಂ' ಪುಸ್ತಕ ತೆಗೆದು ಕೊಳ್ಳಬೇಕೆಂದು ದುಡ್ಡು ಉಳಿಸುತ್ತಿರುತ್ತಾನೆ. ಉಳಿದ ಹಣದಿಂದ ಇನ್ನೇನು ಪುಸ್ತಕ ತೆಗೆದುಕೊಳ್ಳಬೇಕೆನ್ನುವಷ್ಟರಲ್ಲಿ ಮನೆಯಲ್ಲಿ ತನ್ನ ತಾಯಿ ಚಳಿಯಲ್ಲಿ ನಡುಗುವುದು ನೆನಪಾಗಿ ಒಂದು ಕಂಬಳಿ ಕೊಳ್ಳುತ್ತಾನೆ.
    **Note:Hey! Would you like to share the story of the movie ಬೆಟ್ಟದ ಹೂ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X