ಪ್ರಭು ಶ್ರೀನಿವಾಸ್ ನಿರ್ದೇಶಿಸಿ ನಿರ್ಮಿಸಿದ `ಬಾಡಿಗಾಡ್' ಚಿತ್ರದಲ್ಲಿ ಮನೋಜ್ ಕುಮಾರಸ್ವಾಮಿ ಮತ್ತು ಗುರುಪ್ರಸಾದ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ದೀಪಿಕಾ ಆರಾಧ್ಯ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಗೀತೆಯೊಂದಕ್ಕೆ ಪುನೀತ್ ರಾಜಕುಮಾರ್ ಧ್ವನಿ ನೀಡಿದ್ದಾರೆ.