X
ಬಿಟಿಎಸ್
Drama | 08 Nov 2024 | A | 150 Mins
Kannada

ಬಿಟಿಎಸ್ ಕಥೆ

 ಬಿಟಿಎಸ್ ಸಿನಿಮಾವನ್ನು  ಅಪೂರ್ವ ಭಾರದ್ವಾಜ್, ಕುಲದೀಪ್ ಕಾರಿಯಪ್ಪ, ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ರಾಜೇಶ್ ಎನ್. ಶಂಕದ್ ಎಂಬ ಐವರು ನಿರ್ದೇಶಕರು  ನಿರ್ದೇಶನ ಮಾಡಿದ್ದಾರೆ.  ಬಿಟಿಎಸ್ ಅಂದರೆ 'ಬಿಹೈಂಡ್ ದಿ ಸೀನ್ಸ್'. ಐವರು ನಿರ್ದೇಶಕರು ಐದು ಕಥೆಗಳನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಜಹಂಗೀರ್ ನೀನಾಸಂ, ವಿಜಯ ಕೃಷ್ಣ, ಮೇದಿನಿ ಕೆಳಮನೆ, ಕೌಶಿಕ್ ಗೌಡ, ಶ್ರೀಪ್ರಿಯ, ಮಹದೇವ ಪ್ರಸಾದ್ ಮುಂತಾದವರು ನಟಿಸಿದ್ದಾರೆ. ಚಿತ್ರದ ನಿರ್ದೇಶಕರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನವನೀತ್ ಶ್ಯಾಮ್ ಸಂಗೀತ, ಅಶ್ವಿನ್ ಕೆನಡಿ ಹಾಗೂ ಸಂಜಯ್ ಪ್ರೇಮಾನಂದ್ ಛಾಯಾಗ್ರಹಣ ಸಿನಿಮಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+