ಕನ್ನಡದ ಸಾರ್ವಕಾಲಿಕ ಅತ್ಯುತ್ತಮ ಹಾಸ್ಯ ಚಿತ್ರಗಳು -ಟಾಪ್ 15
Updated: Monday, January 20, 2020, 03:24 PM [IST]
ಕನ್ನಡದಲ್ಲಿ ನೂರಾರು ಹಾಸ್ಯ ಚಿತ್ರಗಳು ತೆರೆಗೆ ಬಂದಿವೆ. ಎಲ್ಲಾ ಚಿತ್ರಗಳಲ್ಲೂ ಹಾಸ್ಯ ಚಿತ್ರದ ಒಂದು ಅವಿಭಾಜ್ಯ ಅಂಗವಾದರೆ, ಕೆಲ ಚಿತ್ರಗಳಲ್ಲಿ ಹಾಸ್ಯವೇ ಪ್ರಧಾನ. ಕನ್ನಡದ ಇಂತಹ ಔಟ್ ಆಂಡ್ ಔಟ್ ಕಾಮಿಡಿ ಚಿತ್ರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಬಾಲಕೃಷ್ಣ, ನರಸಿಂಹರಾಜುರವರಿಂದ ಪ್ರಾರಂಭವಾದ ಕನ್ನಡದ ಹಾಸ್ಯ ಪರಂಪರೆ ಇಂದಿಗೂ ಅವಿರತವಾಗಿ ಮುಂದುವರೆಯುತ್ತಿದೆ. ಕನ್ನಡದ ಟಾಪ್ 10 ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.ಇವುಗಳ ಹೊರತಾಗಿಯೂ ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ಹಾಸ್ಯ ಧಾರೆಯನ್ನು ಹರಿಸಿವೆ.
ಒಬ್ಬ ಪ್ರಕಾಂಡ ಗುರು ಮತ್ತು ಬ್ರಹ್ಮಜ್ಞಾನಿಗಳಾದ ಅವನ 12 ಜನ ಶಿಷ್ಯರು ಶಪಿತರಾಗಿ ಭೂಲೋಕದಲ್ಲಿ ಮತಿಹೀನರಾಗಿ ಜನಿಸುತ್ತಾರೆ. ಈ ಶಾಪನಿಮಿತ್ತ ಭೂಲೋಕಕ್ಕೆ ಬಂದ ಇವರು ಮಾಡುವ ಅವಾಂತರಗಳು ಮತ್ತು ಕೊನೆಗೆ ಶಾಪ ನಿವಾರಣೆಯನ್ನು ಚಿತ್ರ ಚಿತ್ರಿಸುತ್ತದೆ.
Best Kannada Comedy Movies Of All Time-Guru Shishyaru/top-listing/best-kannada-comedy-movies-of-all-time-guru-shishyaru-3-1712-151.html
ಔಟ್ ಆಂಡ್ ಔಟ್ ಹಾಸ್ಯ ಚಿತ್ರವಾಗಿದ್ದ ಈ ಚಿತ್ರದಲ್ಲಿ ರಾಜಕುಮಾರ್ ಮತ್ತು ಮಾಧವಿ ಒಂದು ಸ್ಫರ್ಧೆಗಾಗಿ ಗಂಡಹೆಂಡತಿಯ ಹಾಗೇ ನಟಿಸುವ ಕಥಾವಸ್ತು ಹೊಂದಿದ್ದ ಈ ಚಿತ್ರ 1986 ರ ಒಂದು ಬಿಗ್ ಹಿಟ್ ಚಿತ್ರಗಳಲ್ಲೊಂದು.
Best Kannada Comedy Movies Of All Time-Bhagyada Lakshmi Baramma/top-listing/best-kannada-comedy-movies-of-all-time-bhagyada-lakshmi-baramma-3-1719-151.html